ದೇವಣಗಾಂವ ಗ್ರಾಮದಲ್ಲಿ ಬಸವ ಜಯಂತಿ ಆಚರಣೆ

Must Read

ಸಿಂದಗಿ: ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ವೇ.ವೀರಭದ್ರಯ್ಯ ವಿರಕ್ತಮಠ ಪೂಜೆ ಸಲ್ಲಿಸಿದರು, ಹಿರಿಯರಾದ ಶರಣಪ್ಪ ಗುಬ್ಬೇವಾಡ ಧ್ವಜಾರೋಹಣ ನೆರವೇರಿಸಿದರು, ಜಿಪಂ ಮಾಜಿ ಸದಸ್ಯ ಕಾಶಿನಾಥ ಗಂಗನಳ್ಳಿ, ಶ್ರೀಮಂತಗೌಡ ನಾಗೂರ, ತಾಪಂ ಮಾಜಿ ಸದಸ್ಯ ಶಂಕರಲಿಂಗ ಕಡ್ಲೇವಾಡ, ಸಿದ್ದಾರಾಮ ಹಂಗರಗಿ, ಗ್ರಾಪಂ ಮಾಜಿ ಅಧ್ಯಕ್ಷ ಪಂಚಾಕ್ಷರಿ ಖೇಳಗಿ, ಬಸವರಾಜ ತಾವರಖೇಡ, ಆರ್.ಎಸ್. ಗಂಗನಳ್ಳಿ, ವಿಠ್ಠಲ ಯರಗಲ್, ಸುರೇಶ ಗಂಗನಳ್ಳಿ, ನಿಂಗಪ್ಪ ಅಳ್ಳಗಿ, ಶಂಕರಲಿಂಗ ನಡುವಿನಕೇರಿ, ರಮೇಶ ಸೊಡ್ಡಿ, ಮುನೀರ ಮುಜಾವರ, ಗನಿಸಾಬ ನಾಗಾವಿ, ಸಂಗನಬಸು ಸುತಾರ, ಅನೀಲ ಸಿಂದಗಿ, ಸಿದ್ದಾರ್ಥ ಮೇಲಿನಕೇರಿ, ಎಸ್.ಎಸ್.ಚಂಡಕಿ, ಗಾಲಿಬಸಾಬ ನಾಗಾವಿ, ರಾಜು ಅತಾಪಿ, ಗಾಲಿಬ ಸೋಮನಾಯಕ, ಸಿದ್ದಾರಾಮ ಹೋರ್ತಿ, ವಿರುಪಾಕ್ಷಿ ಯಂಕಂಚಿ, ಶಾಂತಪ್ಪ ನಾವಿ, ಜಗದೀಶ ಯಂಕಂಚಿ, ಶಿವು ನಾಗಾವಿ, ದತ್ತಾತ್ರೇಯ ಸೊನ್ನ, ಅಶೋಕ ಗಂಗನಳ್ಳಿ, ಶಿವಪುತ್ರ ಗಬಸಾವಳಗಿ ಮತ್ತಿತರರು ಇದ್ದರು.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group