ಭಗೀರಥ ಜಯಂತಿ ಆಚರಣೆ

Must Read

ಮೂಡಲಗಿ: ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಶ್ರಿ ಮಹರ್ಷಿ ಭಗೀರಥ ಜಯಂತಿಯನ್ನು ಗ್ರಾಮದ ಭಗೀರಥ ವೃತ್ತದಲ್ಲಿ ಆಚರಿಸಲಾಯಿತು.

ಶ್ರೀ ಮಹಷಿ ಭಗೀರಥ ವೃತ್ತದಲ್ಲಿ ಶ್ರೀ ಭಗೀರಥ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿದರು, ಮಹಿಳೆಯರು ಆರತಿ ಬೆಳಗಿ ಪುಷ್ಪಾರ್ಚನೆ ಮಾಡಿದರು. ಇದೇ ವೇಳೆಯಲ್ಲಿ ಮಹರ್ಷಿ ಭಗೀರಥ ಪುತ್ಥಳಿ ನಿರ್ಮಾಣ ಮಾಡುವದಕ್ಕೆ ನಿರ್ಣಯಿಸಿದರು.

ಈ ಸಮಯದಲ್ಲಿ ಲಕ್ಷ್ಮಣ ತೋಳಿ, ಭೀಮಶಿ ಬಬಲಿ, ಶಿವಪ್ಪ ಗೊರಬಾಳ, ಕೆಂಪ್ಪಣ್ಣಾ ರೊಡ್ಡ, ಬಸವಣ್ಣಿ ಯಡ್ರಾಂವಿ, ಲಕ್ಷ್ಮಣ ಉಪ್ಪಾರ, ವಿಠ್ಠಲ ಉಪ್ಪಾರ, ಸಿದ್ದಪ್ಪ ಉಪ್ಪಾರ, ಅಡಿವೆಪ್ಪ ಗೊರಬಾಳ, ಬಸವರಾಜ ಉಪ್ಪಾರ ಮತ್ತು ಮಹಿಳೆಯರು, ಗ್ರಾಮದ ಮುಖಂಡರು, ಉಪ್ಪಾರ ಸಮಾಜ ಬಾಂಧವರು ಮತ್ತಿತರು ಇದ್ದರು.

Latest News

ಖಂಡ್ರೆ ವಿರುದ್ಧ ಮಾತನಾಡಿದರೆ ನಾಲಿಗೆ ಕತ್ತರಿಸುವೆ – ಕಾಂಗ್ರೆಸ್ ಕಾರ್ಯಕರ್ತನ ವಿಡಿಯೋ

ಬೀದರ - ನಗರದ ಪಾಪನಾಶ ಶಿವಲಿಂಗ ‌ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಇತ್ತೀಚೆಗೆ ಭಗವಂತ ಖೂಬಾ v/s ಖಂಡ್ರೆ ಟಾಕ್‌ವಾರ್ ನಡೆದ ಘಟನೆ ಇನ್ನೂ ಹಸಿರಾಗಿದೆಈ ಹಿನ್ನೆಲೆಯಲ್ಲಿ...

More Articles Like This

error: Content is protected !!
Join WhatsApp Group