spot_img
spot_img

ಬೀದರ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಜಿಲ್ಲಾಧಿಕಾರಿ ಪತ್ರಿಕಾಗೋಷ್ಠಿ

Must Read

- Advertisement -

ಬೀದರ: ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ನ್ಯಾಯಯುತ ಚುನಾವಣೆ ನಡೆಯಲು ಎಲ್ಲರೂ ಸಹಕರಿಸಬೇಕು. ಚುನಾವಣಾ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.

ಬೀದರ್ ಜಿಲ್ಲೆಯಲ್ಲಿ ಒಟ್ಟು ಮತದಾರ ಸಂಖ್ಯೆ 1348019 ಇದ್ದು, ಇದರಲ್ಲಿ 696687 ಪುರುಷ ಮತದಾರು, ಮಹಿಳಾ ಮತದಾರ ಸಂಖ್ಯೆ 651332 ಇದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಒಟ್ಟು ಮತದಾರು 241502 ಇದ್ದು ಇದರಲ್ಲಿ 125845 ಪುರುಷ ಮತದಾರಿದ್ದರೆ ಮಹಿಳಾ ಮತದಾರ ಸಂಖ್ಯೆ 115657 ಇದೆ.

ಹುಮನಾಬಾದ್ ನಲ್ಲಿ ಒಟ್ಟು ಮತದಾರ ಸಂಖ್ಯೆ 240332 ಇದೆ.ಇದರಲ್ಲಿ ಪುರುಷ ಮತದಾರ ಸಂಖ್ಯೆ 123906 ಇದ್ದು ಮಹಿಳಾ ಮತದಾರ ಸಂಖ್ಯೆ116426 ಇದೆ.

- Advertisement -

ಬೀದರ್ ದಕ್ಷಿಣ  201505 ಮತದಾರರಿದ್ದರೆ ಪುರುಷ ಮತದಾರ ಸಂಖ್ಯೆ104017 ಮಹಿಳಾ ಮತದಾರ ಸಂಖ್ಯೆ 97488

ಬೀದರ್ ಉತ್ತರ. ಒಟ್ಟು ಮತದಾರ ಸಂಖ್ಯೆ 222277

ಇದರಲ್ಲಿ ಪುರುಷ ಮತದಾರ ಸಂಖ್ಯೆ112554 

- Advertisement -

ಮಹಿಳಾ ಮತದಾರ ಸಂಖ್ಯೆ 109723 

ಭಾಲ್ಕಿ ಕ್ಷೇತ್ರ. ಒಟ್ಟು ಮತದಾರ ಸಂಖ್ಯೆ 226046 ಇದ್ದು ಪುರುಷ ಮತದಾರ ಸಂಖ್ಯೆ117888 ಮಹಿಳಾ ಮತದಾರ ಸಂಖ್ಯೆ 108158 

ಔರಾದ್ ಕ್ಷೇತ್ರ. ಒಟ್ಟು ಮತದಾರ ಸಂಖ್ಯೆ 216357 ಇದರಲ್ಲಿ ಪುರುಷ ಮತದಾರ ಸಂಖ್ಯೆ112477 ಮಹಿಳಾ ಮತದಾರ ಸಂಖ್ಯೆ103880 ಇದೆ ಎಂದು ಮಾಹಿತಿ ನೀಡಿದರು.

ಇನ್ನು ಜಿಲ್ಲೆಯಲ್ಲಿ 1504 ಮತಗಟ್ಟೆ ಗಳಿವೆ.ಇದರಲ್ಲಿ 348 ಸೂಕ್ಷ್ಮ ಮತಗಟ್ಟೆಗಳಿವೆ.24 ಮತಗಟ್ಟೆಗಳು ಅತೀ ಸೂಕ್ಷ್ಮ ಮತಗಟ್ಟೆ ಗಳಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಾಹನ ಸವಾರರಿಗೆ ಬೆಲೆ ಏರಿಕೆ ಬರೆ – ಈರಣ್ಣ ಕಡಾಡಿ

ಮೂಡಲಗಿ:ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಏರಿಸುವ ಮೂಲಕ ಗ್ಯಾರಂಟಿ ಬರೆ ನೀಡಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group