- Advertisement -
ಬೀದರ – ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಕೇಂದ್ರ ಮತ್ತು ರಾಜ್ಯದ ನಾಯಕರ ಮೇಲೆ ಒತ್ತಡ ಹೇರಲು ವಿನೂತನ ಪ್ರಯತ್ನ ಮಾಡಿದರು.
ಮಾತು ಬಾರದ ಯುವಕರಿಂದ ವಿವಿಧ ರೀತಿಯ ಹಾವಭಾವಗಳ ಮೂಲಕ ಟಿಕೆಟ್ ಬೇಡುವ ವಿಡಿಯೋ ವೈರಲ್ ಆಗಿದೆ.
ಬಸವಕಲ್ಯಾಣ ನಲ್ಲಿ ಬಿಜೆಪಿ ಪಕ್ಷದ ನಾಯಕರು ಟಿಕೆಟ್ ಪಡೆಯಲು ತನ್ನ ತನ್ನ ಬೆಂಬಲಿಗರ ಮೂಲಕ ಮೂಕಾಭಿನಯದ ಮೂಲಕ ತಮಗೇ ಟಿಕೆಟ್ ನೀಡುವಂತೆ ಒತ್ತಾಯಿಸಿದರು.
- Advertisement -
ರಾಜ್ಯದಲ್ಲಿ ಎಲ್ಲಾ ತರಹದ ಪ್ರತಿಭಟನೆ ಮಾಡಿದ್ದು ನೋಡಲಾಗಿದೆ. ಆದರೆ ಬಸವಕಲ್ಯಾಣ ದಲ್ಲಿ ಮೊದಲ ಬಾರಿಗೆ ಮಾತು ಬಾರದ ಜನರು ಗುಂಡು ರಡ್ಡಿಗೆ ಟಿಕೆಟ್ ನೀಡ ಬೇಕು ಎಂದು ಕೇಂದ್ರ ಮತ್ತು ರಾಜ್ಯದ ಬಿಜೆಪಿ ನಾಯಕರ ಮೇಲೆ ಒತ್ತಡ ಹಾಕಿದರು.