ಬೀದರ: ಸಿದ್ದರಾಮಯ್ಯ ಆಪ್ತ ಡಾ.ಭೀಮಸೇನರಾವ ಶಿಂಧೆ ಪ್ರಚಾರ

Must Read

ಬೀದರ್ ಜಿಲ್ಲೆ ಔರಾದ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಭೀಮಸೇನರಾವ ಶಿಂಧೆ ತಾಲ್ಲೂಕಿನ ಬೊರ್ಗಿ (ಜಿ) ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ ವಿತರಣೆ ಮಾಡಿದರು.

ಈ ಮುಂಚೆ ಬೋರ್ಗಿ ಗ್ರಾಮದ ಜನರು ಡಾ.ಭೀಮಸೇನರಾವ ಶಿಂಧೆಗೆ ಭರ್ಜರಿ ಸ್ವಾಗತ ಕೋರಿ, ಗ್ರಾಮದ ಮಹಿಳೆಯರು ಕೋಲಿನಾಟ, ಹಾಡುಗಳ ಮುಖಾಂತರ ಬರಮಾಡಿಕೊಂಡರು.

ಔರಾದ ಕ್ಷೇತ್ರವು ಬಿಜೆಪಿ ಭದ್ರ ಕೋಟೆಯಾಗಿದ್ದು ಅದನ್ನು  ಭೇದಿಸಲು ಕಾಂಗ್ರೆಸ್ ನಿಂದ ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ  ಆಪ್ತ ಸ್ನೇಹಿತ  ಶಿಂಧೆಯವರನ್ನು ಔರಾದ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಸಿದ್ಧವಾಗಿದ್ದು ಬೀದರ ರಾಜಕಾರಣ ರಂಗೇರಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group