ಲೇಖನ
ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ
ಯಾರು ಎಲ್ಲ ಜೀವಿಗಳಲ್ಲಿ ತಾಯಿಯಾಗಿ ನೆಲೆಸಿದ್ದಾಳೋ, ಅವಳಿಗೆ ಮತ್ತೆ ಮತ್ತೆ ಮತ್ತೆ ನನ್ನ ನಮಸ್ಕಾರಗಳು.ಅನಾದಿ ಕಾಲದಿಂದಲೂ ನಮ್ಮ ಭರತಭೂಮಿಯಲ್ಲಿ ಮಾತೃಪೂಜೆ, ದೇವಿಯಪೂಜೆ ವಿಶೇಷವಾಗಿ ನಡೆದು ಬಂದಿದೆ.
ಆಶ್ವಯುಜ ಮಾಸದ ಮೊದಲ ದಿನದಿಂದ ಒಂಬತ್ತು ದಿನಗಳ ವರೆಗೆ ನಡೆಯುವ ವಿಶೇಷ ಪರ್ವ ನವರಾತ್ರಿ. ನಾಲ್ಕು...
ಲೇಖನ
(ಆತ್ಮೀಯರೇ, ವಿಚಾರವಾದಿ, ಗಾಂಧಿವಾದಿ, ಚಿಂತಕ, ಡಾ.ಎಚ್.ನರಸಿಂಹಯ್ಯನವರು ವಿಚಾರವಾದಿಗಳಾಗಿರುವ ಜೊತೆಗೆ ಹರಿತವಾದ ಹಾಸ್ಯ ಪ್ರಜ್ಞೆಯುಳ್ಳವರೂ ಆಗಿದ್ದರು. ಅಯ್ಯೋ, ಬೂದುಗುಂಬಳ ಕಾಯಿಯೇ! ಎಂಬ ಅವರ ಲೇಖನವು ಈ ಮಾತಿಗೆ ಸಾಕ್ಷಿಯಾಗಿದೆ. ಓಪನಿಂಗ್ ಗಳ ಈ ಸೀಸನ್ ನಲ್ಲಿ ಬೂದುಗುಂಬಳ ಕಾಯಿಗೆ ತುಂಬಾ ಡಿಮ್ಯಾಂಡು ಹಾಗೆಯೇ ಅದರ ಬಲಿದಾನ ಕೂಡ ಅನಿವಾರ್ಯ ! ಶ್ರೀಯುತರು ಬೂದುಗುಂಬಳಕಾಯಯಿಯ ಬಲಿದಾನಕ್ಕೆ ಮರುಗಿದ್ದಾರೆ...
ಲೇಖನ
ಹಸಿದ ಹೊಟ್ಟೆ ಮತ್ತು ಖಾಲಿ ಜೇಬು ಇವೆರಡೂ ಜಗತ್ತಿನಲ್ಲಿ ಯಾವ ವಿಶ್ವ ವಿದ್ಯಾಲಯವೂ ಕಲಿಸದ ಪಾಠವನ್ನು ಕಲಿಸುತ್ತವೆ.ಇವು ಎಲ್ಲೋ ಓದಿ, ಕೇಳಿ, ನೋಡಿದರೆ ಸಿಗುವ ಅನುಭವಗಳಲ್ಲ, ವಾಸ್ತವದಲ್ಲಿ ಅವುಗಳನ್ನು ಅನುಭವಿಸಿದವರಿಗೇ ಗೊತ್ತು ಅವೆರಡರ ಗತ್ತು ಏನು ಅಂತ.ಅಂದಹಾಗೆ ನಾನು ಈಗ ನಿಮಗೆ ಹೇಳ ಹೊರಟಿರುವುದು ಅಂತಹುದೇ ಒಂದು ನೊಂದು, ಬೆಂದು ಇಡೀ ಮನುಕುಲವೇ ನಿಬ್ಬೆರಗಾಗಿ...
ಲೇಖನ
ಪುಸ್ತಕ ಪರಿಚಯ: ಗುಡ್ಡಾಪುರದ ದಾನಮ್ಮ (ಸಾಂಸ್ಕೃತಿಕ ನೆಲೆಗಳು)
ಪುಸ್ತಕದ ಹೆಸರು : ಗುಡ್ಡಾಪುರದ ದಾನಮ್ಮ (ಸಾಂಸ್ಕೃತಿಕ ನೆಲೆಗಳು)ಲೇಖಕರು : ಡಾ ಮಹಾಂತೇಶ ಉಕ್ಕಲಿ
ಮುದ್ರಕರು : ಚೇತನ ಬುಕ್ಸ್ ಬೆಂಗಳೂರು 04
ಪ್ರಕಾಶಕರು : ಅಕ್ಷರ ಮಂಟಪ ಬೆಂಗಳೂರು 40
ಮೊದಲ ಮುದ್ರಣ : 2013 ಪುಟಗಳು 384 ಬೆಲೆ 320ಡಾ ಮಹಾಂತೇಶ ಉಕ್ಕಲಿ ಅವರು ಗುಡ್ಡಾಪುರದ ದಾನಮ್ಮ ಸಾಂಸ್ಕೃತಿಕ ನೆಲೆಗಳು ಮಹಾ ಪ್ರಬಂಧವನ್ನು ಸಂಶೋಧಿಸಿ ಹತ್ತು...
ಲೇಖನ
ಇವತ್ತಿನ ಚಿಂತನೆ: ಖಾಸಗಿ ಪ್ರಾಥಮಿಕ ಶಿಕ್ಷಕ/ಶಿಕ್ಷಕಿಯರ ಗತಿಯೇನು ?
ಕೊರೋನಾ ದೆಸೆಯಿಂದಾಗಿ ಶಿಕ್ಷಣದ ಗತಿ ಅಧೋಗತಿಯಾಗಿದೆ. ಶಾಲಾ ಕಾಲೇಜುಗಳನ್ನು ಆರಂಭಿಸಬೇಕೋ ಬೇಡವೋ ಎಂದು ಅಳೆದು ತೂಗಿ ನೋಡಿದ ಶಿಕ್ಷಣ ಇಲಾಖೆ ಕೊನೆಗೂ ಪ್ರೌಢ ಶಾಲೆ ಹಾಗೂ ಕಾಲೇಜುಗಳನ್ನು ಆರಂಭಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸುತರಾಂ ನಕಾರ ಹೇಳಿದೆ.ಕಳೆದ ಆರು ತಿಂಗಳುಗಳಿಂದ ಶಾಲೆಗಳು ಬಂದ್ ಆಗಿವೆ....
ಲೇಖನ
ಪುಸ್ತಕ ಪರಿಚಯ: ವಾಲಿ ಮಾಸ್ತರ ಕಕಮರಿ ಅಭಿನಂದನ ಗ್ರಂಥ
ಪುಸ್ತಕದ ಹೆಸರು : ವಾಲಿ ಮಾಸ್ತರ ಕಕಮರಿ ಅಭಿನಂದನ ಗ್ರಂಥಸಂಪಾದಕರು : ಡಾ. ಮಹಾಂತೇಶ ಉಕ್ಕಲಿ ಅಥಣಿ
ಪ್ರಥಮ ಮುದ್ರಣ : 2020, ಪುಟಗಳು 200
ಬೆಲೆ : ಉಚಿತ
ಪ್ರಕಾಶಕರು : ಅಪ್ಪಾಸಾಬ ಗುರುಬಸಪ್ಪ ವಾಲಿಯವರ
“ಅಮೃತ ಮಹೋತ್ಸವ ಅಭಿನಂದನ ಗ್ರಂಥ ಅಥಣಿ”ಮುದ್ರಕರು : ಮಹಾಲಕ್ಷ್ಮೀ ಆಫ್‍ಸೆಟ್ ಅಥಣಿಡಾ. ಮಹಾಂತೇಶ ಉಕ್ಕಲಿ ಅವರ ಸಂಪಾದಕತ್ವದಲ್ಲಿ 75 ನೇ ವರ್ಷದ...
ಲೇಖನ
ಅಕ್ಟೋಬರ್ 2, ಗಾಂಧಿ ಜಯಂತಿ ವಿಶೇಷ ಚಿಂತನ
ಸತ್ಯ ಪಥದ ನಿತ್ಯ ಸಂತ ಇಂಟ್ರೋ ಅನಂತ ತಾರಾಮಂಡಲದಲ್ಲಿ ಅದೆಷ್ಟೋ ಅಗಣಿತ ತಾರಾಪುಂಜಗಳಿದ್ದರೂ ಭುವಿಗೆ ಬೆಳಕನೀಯಲು ಸೂರ್ಯ-ಚಂದ್ರರೇ ಹೇಗೆ ಅತ್ಯಂತ ಸಮೀಪ ಸಂಪನ್ಮೂಲರೋ ಹಾಗೆಯೇ ಅದೆಷ್ಟೋ ಮತ-ಧರ್ಮಶಾಸ್ತ್ರ ತಜ್ಞರು ಗತಿಸಿಹೋಗಿದ್ದರೂ ಸತ್ಯ-ಅಹಿಂಸೆ ಎಂಬ ಮನುಷ್ಯ ಜೀವಿಯ ನಿಜಾಂತರಾಳದ ಅಂತಃಸತ್ತ್ವವನ್ನು ಸರ್ವರಲ್ಲಿಯೂ ವ್ಯಕ್ತಪಡಿಸಲು ಕಾರಣೀಭೂತರಾದ ಏಕೈಕ ನವ್ಯಜಗದ ಸಂತನೇ ಈ ಮಹಾತ್ಮಗಾಂಧೀಜಿ.ಭಾರತದ ಭಾಗ್ಯವಿಧಾತ ಮತ್ತು ರಾಷ್ಟ್ರಪಿತ...
ಲೇಖನ
ಉತ್ತರ ಕರ್ನಾಟಕದ ಮೊದಲ ಮಹಿಳಾ ಶಾಲೆ
ಇದೊಂದು ಅಪರೂಪದ ಫೋಟೋ. ಉತ್ತರ ಕರ್ನಾಟಕದ ಮೊದಲ ಮಹಿಳಾ ಶಾಲೆಯದು. ಸನ್ 1912 ರಲ್ಲಿ ವಿದ್ಯಾರ್ಥಿನಿಯರಿಗಾಗಿ ವಿ ಜಿ ದೇಸಾಯಿಯವರು ಮೊದಲ ಮಹಿಳಾ ಶಾಲೆಯನ್ನು ಬೈಲಹೊಂಗಲ ತಾಲೂಕಿನ ಚಚಡಿ ಎಂಬಲ್ಲಿ ಸ್ಥಾಪಿಸಿದರು.ಅರಟಾಳ ರುದ್ರಗೌಡರ ಅಳಿಯ ವಿ ಜಿ ದೇಸಾಯಿಯವರು. ಇಪ್ಪತ್ತನೆಯ ಶತಮಾನದ ಕೊನೆಯ ದಶಕದ ವರೆಗೆ ಮಹಿಳೆಗೆ ಶಿಕ್ಷಣಕ್ಕೆ ಪ್ರಬಲ ಕಾನೂನು ಬೆಂಬಲ ಇರಲಿಲ್ಲ....
ಲೇಖನ
ವಿಶ್ವದ ವಾಸ್ತುಶಿಲ್ಪಿ ವಿಶ್ವಕರ್ಮ: ಇಂದು ವಿಶ್ವಕರ್ಮ ಜಯಂತಿ ನಿಮಿತ್ತ ಈ ಲೇಖನ
ಸೃಷ್ಟಿಕರ್ತ ಬ್ರಹ್ಮನಾದರೆ ಅವನ ವಂಶಸ್ಥನಾದ ವಿಶ್ವಕರ್ಮನು ಇಡಿ ಸೃಷ್ಟಿಯ ಕರಡು ಪ್ರತಿಯ ಪಿತಾಮಹ. ವಿಶ್ವಕರ್ಮ ಎಂದರೆ.... ಸ್ವರ್ಗದ ಶಿಲ್ಪಿ. ವಿಶ್ವಕರ್ಮರು ಇಡಿ ವಿಶ್ವದ ವಾಸ್ತುಶಿಲ್ಪಿ ಸಕಲ ಕಲೆಗಳನ್ನು ಕರಗತಮಾಡಿಕೊಂಡ ಕಲಾದೇವತೆಯೇ ವಿಶ್ವಕರ್ಮ.ಇವರ ತಂದೆ ತ್ವಷ್ಟ ಉಪನಯನವಾದಬಳಿಕ ಗುರುಕುಲದಲ್ಲಿ ವಾಸಮಾಡುವಾಗ ಒಮ್ಮೆ ಗುರುಗಳು ಇವರನ್ನು ಕುರಿತು ಎಂದೆಂದಿಗೂ ಹಳೆಯದಾಗದ ಜೀರ್ಣವಾಗದ ಒಂದು ಮನೆಯನ್ನು ನಿರ್ಮಿಸು ಎಂದರು....
ಲೇಖನ
ಪುಸ್ತಕ ಪರಿಚಯ: ಇದು ಭಾರತ, ಇದು ಹಿಂದೂಸ್ಥಾನ, ಇದು ಇಂಡಿಯಾ! ವಿಭಜನೆಯ ಕರ್ಮಕಾಂಡ
ಪುಸ್ತಕದ ಹೆಸರು : ಇದು ಭಾರತ, ಇದು ಹಿಂದೂಸ್ಥಾನ, ಇದು ಇಂಡಿಯಾ! ವಿಭಜನೆಯ ಕರ್ಮಕಾಂಡಲೇಖಕರು : ಆಗುಂಬೆ ಎಸ್ ನಟರಾಜ್
ಮೊದಲ ಮುದ್ರಣ : 2020 ಅಗಷ್ಟ ಪುಟ 290+12
ಬೆಲೆ : 250,
ಪ್ರಕಾಶಕರು : ಎ.ಎಸ್.ಬಿ ಮೆಮೋರಿಯಲ್ ಟ್ರಸ್ಟ್ 10
ಮುದ್ರಕರು : ಹೆಗ್ಗದ್ದೆ ಪ್ರಕಾಶನ ಬೆಂಗಳೂರು.ಭಾರತದ ವಿಭಜನೆ ಜರುಗಿ 73 ವರ್ಷಗಳು ಸಂದಿವೆ. ವಿಭಜನೆಯ ಕುರಿತು...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...