ಶೂನ್ಯ ಸಂಪಾದನೆಯು ನಾಲ್ಕು ಮುಖ್ಯ ಸಂಕಲನಕಾರರಿಂದ ರಚಿತಗೊಂಡ ಜಗವು ಕಂಡ ಅತ್ಯಂತ ಉತ್ಕೃಷ್ಟ ಕೃತಿಯಾಗಿದೆ. ಶೂನ್ಯ ಸಂಪಾದನೆ ಹಲವು ಶರಣರ ಚಾರಿತ್ರಿಕ ಸತ್ಯಗಳನ್ನು ನೀಡಿವೆಯಾದರೂ ಅಲ್ಲಿ ಬರುವ ಅನೇಕ ಪ್ರಸಂಗಗಳು ಅನುಮಾನ ಸಂದೇಹ ಹುಟ್ಟುವಂತೆ ಮಾಡುತ್ತವೆ.
1)ಅಕ್ಕ ಮಹಾದೇವಿ ಬೆತ್ತಲೆಯಾಗಿ ಕಲ್ಯಾಣ ಪುರ ಪ್ರವೇಶ ಮಾಡುವುದು ,ಕಿನ್ನರಿ ಬ್ರಹ್ಮಯ್ಯನ ಪ್ರಸಂಗ (ಅಕ್ಕನ ವೈರಾಗ್ಯ ಪರೀಕ್ಷಿಸಲು ಕಿನ್ನರಿ...
ಮಾಹಿತಿ : Soil Vasu
ಕಾಂಪೋಸ್ಟ್ ಗೊಬ್ಬರದಲ್ಲಿರುವ ಸಾವಯವ ಅಂಶಗಳು ಮಣ್ಣಿನ ಮೇಲೆ ಅದ್ಭುತ ಪರಿಣಾಮಗಳನ್ನು ಬೀರುತ್ತವೆ. ಮಣ್ಣೊಳಗಿನ ಜೀವಾಣುಗಳಾದ ಎರೆಹುಳು ಹಾಗೂ ಇನ್ನಿತರ ಜೀವಜಂತುಗಳಿಗೆ ಅಗತ್ಯವಾದ ಪೌಷ್ಟಿಕ ಆಹಾರದ ಮೂಲವೇ ಕಾಂಪೋಸ್ಟ್. ಹಾಗೆಯೇ, ಗಿಡಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಪೂರೈಸುವುದೂ ಸಹ ಇದೇ ಕಾಂಪೋಸ್ಟ್.
ಕಾಂಪೋಸ್ಟ್ ನಿಂದ ಆಗುವ ಅನುಕೂಲಗಳೆಂದರೆ ...
🔷 ಮಣ್ಣು ರಚನೆಯ ಸುಧಾರಣೆ.
🔷...
ಜನಪದ ಕಲೆಗೆ ಅದರದೇ ಆದ ಗ್ರಾಮೀಣ ಬದುಕು ಬವಣೆ ಸುಖ ದುಃಖ ದುಮ್ಮಾನಗಳ ನೈಜ ಇತಿಹಾಸವಿದೆ. ಈ ಕಲೆಯನ್ನು ಉಳಿಸಿ, ಬೆಳೆಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಆದರೆ, ಅದರ ರಕ್ಷಣೆಗೆ ನಿಂತವರು ಕೆಲವೇ ಕೆಲವರು. ಆಧುನಿಕ ಸಂಗೀತ, ಮನರಂಜನೆಯ ವಿವಿಧ ಆಯಾಮಗಳು ಪರಿಚಯ ಆದ ಮೇಲೆ ಜನಪದ ಕಲೆ ಮೂಲೆ ಗುಂಪಾಗಲು ಆರಂಭವಾಯಿತು....
ಗದಗ ಪಟ್ಟಣದ ತಮ್ಮಣ್ಣ ವೀರಪ್ಪ ಬಳ್ಳಾರಿ ಹಾಗೂ ಚೆನ್ನಮ್ಮ ಬಳ್ಳಾರಿ ದಂಪತಿಗಳ ಉದರದಲ್ಲಿ 13. 10 .1927 ರಲಿ ಜನಿಸಿದ ಶಾರದಮ್ಮನವರಿಗೆ ಮೂರು ಮಂದಿ ಸಹೋದರರು ಒಬ್ಬರು ಸಹೋದರಿಯರು.1946 ರಲ್ಲಿ ರಾಮದುರ್ಗದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮಹಾದೇವಪ್ಪ ಶಿವಪ್ಪಬಸಪ ಪಟ್ಟಣ ಇವರನ್ನು ಮದುವೆಯಾದರು.
ಮೋಹನ್ ಮಾದೇವಪ್ಪ ಪಟ್ಟಣ
ಅಶೋಕ್ ಮಾದೇವಪ್ಪ ಪಟ್ಟಣ
ಸುರೇಶ್ ಮಹಾದೇವಪ್ಪ ಪಟ್ಟಣ
ಮೃಣಾಲಿನಿ ಮಾದೇವಪ್ಪ ಪಟ್ಟಣ
ಮಧುಮತಿ...
12 ನೇ ಶತಮಾನವು ಜಗತ್ತಿನ ಸುವರ್ಣ ಯುಗದ ಕಾಲ ಇತಿಹಾಸದ ಕಾಲ ಗರ್ಭದಲ್ಲಿ ನಿರಂತರವಾಗಿ ಗೋಚರಿಸುವ ಅಪ್ಪಟ ಸಮತಾವಾದದ ಅಮರ ಸಂದೇಶ .
ಕಾರ್ಮಿಕರು ಶ್ರಮಜೀವಿಗಳು ಕನ್ನಡಿಗರು ಕಟ್ಟಿದ ಮೊದಲನೇಯ ಧರ್ಮ ಲಿಂಗಾಯತ ಧರ್ಮವು, ಅದನ್ನು ಹಾಳುಗೆಡಹದಿರಿ ನಿಜ ತತ್ವ ಅರಿಯಿರಿ.
ಇಂತಹ ವೈಜ್ಞಾನಿಕ ವೈಚಾರಿಕ ಧರ್ಮದ ಸೂತ್ರಗಳು ಏಕೆ ಮತ್ತು ಹೇಗೆ ಎಲ್ಲ ಧರ್ಮಕ್ಕಿಂತ ಭಿನ್ನವಾಗಿವೆ.ಬಸವಣ್ಣನವರ...
ವಿಜಯದಶಮಿ ಅಥವಾ ದಸರಾ ಹಬ್ಬವನ್ನು ಅಶ್ವಿನಿ ಮಾಸದ ಶುಕ್ಲಪಕ್ಷದ ಹತ್ತನೇ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಅಧರ್ಮದ ಮೇಲೆ ಧರ್ಮದ ವಿಜಯವೆಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಈ ದಿನ "ಶ್ರೀರಾಮನು ಲಂಕಾಧಿಪತಿ ರಾವಣನನ್ನು ಕೊಂದನು ಮತ್ತು ದುರ್ಗಾದೇವಿಯು ರಾಕ್ಷಸ ಮಹಿಷಾಸುರನನ್ನು ಕೊಂದಳು" ಎನ್ನುವ ನಂಬಿಕೆಯಿದೆ. ಹಾಗಾಗಿ ಈ ಹಬ್ಬವನ್ನು ವಿಜಯದಶಮಿ ಎಂದೂ ಕರೆಯುತ್ತಾರೆ. ರಾಮಲೀಲಾ...
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ಹುಡುಗಿಯರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ಅಗತ್ಯತೆ ಮತ್ತು ಹುಡುಗಿಯರ ಸಬಲೀಕರಣ ಹಾಗೂ ಅವರ ಮಾನವ ಹಕ್ಕುಗಳನ್ನು ಬಲಪಡಿಸುವ ಅಗತ್ಯತೆಯನ್ನು ಪ್ರತಿಪಾದಿಸುತ್ತದೆ.
ಭಾರತದ ಅನೇಕ ಭಾಗಗಳಲ್ಲಿ ಈಗಲೂ ಹೆಣ್ಣು ಮಗು ಜನಿಸುವುದು ಬಹುತೇಕ ಕುಟುಂಬಗಳಿಗೆ ಸ್ವಾಗತಾರ್ಹ ಸಂಗತಿಯಲ್ಲ ಎಂಬುದು ಬಹಿರಂಗ ಸತ್ಯ. ಅವಳ ಆಗಮನದಿಂದಲೇ, ಅವಳು ಜೀವನದ ಪ್ರತಿಯೊಂದು ಹಂತದಲ್ಲೂ ತಾರತಮ್ಯ,...
ಕಾರಂತರ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಕೋಟತಟ್ಟು ಗ್ರಾಮ ಪಂಚಾಯತಿ ಮತ್ತು ಶಿವರಾಮ ಕಾರಂತ ಪ್ರಶಸ್ತಿ ಪ್ರತಿಷ್ಠಾನ ನಿಜಕ್ಕೂ ಅಭಿನಂದನಾರ್ಹ. ಪ್ರತಿ ವರ್ಷ ಅಕ್ಟೊಬರ್ ೧೦ ಬಂದರೆ ಶಿವರಾಮ ಕಾರಂತರ ನೆನಪಿನ ಕೋಟದಲ್ಲಿ ಕೋಟತಟ್ಟು ಗ್ರಾಮ ಪಂಚಾಯತಿ ಮತ್ತು ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಜಂಟಿಯಾಗಿ ಕಾರಂತ ಹುಟ್ಟೂರ ಪ್ರಶಸ್ತಿ ಕೊಡಮಾಡುತ್ತಿದ್ದು.ಈ...
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಓದಿ, ವಿದೇಶಕ್ಕೆ ಹೋಗಿ ಉದ್ಯೋಗ ಮಾಡುವುದು ಸರ್ವೇ ಸಾಮಾನ್ಯ ಆಗಿದೆ, ಆದರೆ ನಮ್ಮ ದೇಶದ ಮಾನವ ಸಂಪನ್ಮೂಲ, ಯುವ ಶಕ್ತಿಯ ಬಳಕೆ ನಮ್ಮ ದೇಶದ ಆಸ್ತಿ ಅಲ್ಲವೆ.... ಇದು ಭಾರತದಲ್ಲಿ ಬಳಕೆ ಆಗಬೇಕು.
ಎಷ್ಟೊ ಉದ್ಯಮಿಗಳು, ಶ್ರೀಮಂತರು, ನಟರು, ಕ್ರೀಡಾಪಟುಗಳು ಸ್ವಲ್ಪ ಹಣ, ಪ್ರಚಾರ, ಪಾಪುಲರಿಟಿ ಸಿಕ್ಕರೆ ಸಾಕು ವಿದೇಶಗಳಲ್ಲಿ ನೆಲೆಯೂರುತ್ತಾರೆ....
ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆ ಕುರಿತ ಉಪನ್ಯಾಸ
ಧಾರವಾಡ- ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ವಿಶೇಶ ಉಪನ್ಯಾಸ...