ಕವನ

ಡಾ. ಶಶಿಕಾಂತ ಪಟ್ಟಣ ಕವನಗಳು

ಮಳೆ ಮತ್ತು ಅವಳು  -------------------------- ಸೋನೆ ಮಳೆ ತುಂತುರು ಹನಿ ಅವಳು ಮಧುರ ಭಾವದ ಮಣಿ ಮುಗಿಲ ಕಾಯ್ದು ಮೋಡ ಬಿಚ್ಚಿ ನೆಲ ತಣಿಸಿ ಹಸಿಯುಣಿಸುವ ರಭಸ ಜಡೆಯ ಬಿಚ್ಚಿ ಮುಗುಳುನಗೆ ಒಳಗೊಳಗೆ ಅನುಭಾವದ ಬಗೆ. ಭೂಮಿ ಆಗಸ ಒಂದು ಮಾಡಿ ರಾತ್ರಿಯಿಡಿ ಜಡೆಯುವ ಪರಿ. ಬಾಳು ಬಟ್ಟೆಗೆ ಉಸಿರಿಟ್ಟ ನಾರಿ ಸುತ್ತಲಿನ ಬೇರಿಗೆ ತೃಷೆಯ ವಾರಿ ಗುಡುಗು ಸಿಡಿಲು ಮಿಂಚು ಅಬ್ಬರ ಮರಗಳುರುಳಿ ಸತ್ತವು ಮೇಕೆ ಹಸು ನಂಜು ನುಂಗಿ ಮುಖವೆತ್ತಿ ತುತ್ತು ಹಾಕಿದಳು...

ಕವನ : ಸಂಭ್ರಮ

ಸಂಭ್ರಮ _________________ ನೀಲಾಕಾಶವ ಮುತ್ತಿಕುವ ಭರದಲ್ಲಿ ಹಾರುವ ಗಾಳಿಪಟ. ಎಷ್ಟು ನಯನಮನೋಹರ.. ಬಾಲ್ಯದ ಸವಿ ನೆನಪುಗಳ ಸಂಭ್ರಮ ಹಸಿರಾಗಿಸಿ.. ಹಗಲಲ್ಲಿ ಬಾನನ್ನು ಚುಕ್ಕಿಯಂತೆ ಎಲ್ಲ ಬಣ್ಣಗಳಿಂದ ಅಲಂಕರಿಸಿ. ನೇಸರನ,ತವರೂರಿನವನಾ?.. ಆತನಿಗೂ ನಿನಗೂ ನೆಂಟಸ್ತಿಕೆ ಏನೋ.. ಅದೆಷ್ಟು ರಭಸದೀ ಬಾನೆತ್ತರಕ್ಕೆ ಜಿಗಿದಂತೆ ನೀನಾಗುವೆ ವಿನಯ.. ಇಂಥ ಸಾರವನರಿಯುವಲ್ಲೀ ಮನುಜನೇಕೆ ಸೋತ ಕಾಣೆ ಕಾಮನಬಿಲ್ಲಿನೊಂದಿಗೆ,ಅದೃಶ್ಯ ಚುಕ್ಕಿಗಳೊಂದಿಗೆ ನಿನ್ನ ಪಯಣ ಚಿಣ್ಣರ ಮುಗುಳು ನಗೆ.. ನೀಲ ನಭದಿ ನಿನ್ನ ಸೊಗಸಿನ ತಾಣ ಗಾಳಿಪಟದ ಹಾರಾಟದಂತೆ ಈ ಬದುಕಿನ ಆಟ. ಆಡಿಸುವಾತನ ಕೈ ಸೋಲುವವರೆಗೂ ನಮ್ಮ ಹೋರಾಟ.. ಬಾನಲ್ಲಿ ರೆಕ್ಕೆ ಬಿಚ್ಚಿ ಹಾರುವಾಗ, ಕನಸ್ಸು...

ಕವನ : ನಿತ್ಯ ಶಿವರಾತ್ರಿ

ನಿತ್ಯ ಶಿವರಾತ್ರಿ _________________ ಊರೂರು ಅಲೆದು ಕೂಳಿಲ್ಲದೆ ಚಿಂದಿ ಎತ್ತಿ ಹಸಿವಿನಿಂದ ಅದೆಷ್ಟೋ ರಾತ್ರಿ ಉಪವಾಸ ಮಲಗಿದ ನನ್ನವರು ಜಾಗರಣೆ ನಿತ್ಯ ಶಿವರಾತ್ರಿ ಮಾಡುತ್ತಾರೆ.ಖಾಸಗಿ ಬ್ಯಾಂಕ್ ನಲ್ಲಿ ದುಡ್ಡು ಠೇವಣಿ ಇಟ್ಟು ದುಷ್ಟ ರಾಜಕಾರಣಿಗಳ ಮೋಸಕ್ಕೆ ಬಲಿಯಾಗಿ ಮಲಗದೆ ಇದ್ದ ರಾತ್ರಿಯಿಡಿ ಚಿಂತಿಸುವರು ಶಿವರಾತ್ರಿ ಮಾಡುವರುಕಾಡಿನ ಬುಡಕಟ್ಟು ಜನರ ಒಕ್ಕಲೆಬ್ಬಿಸಿ ಬದುಕು ಅನಿಶ್ಚಿತ ಮಾಡಿದ ಕ್ರೂರ ಅಧಿಕಾರಿ ವಿರುದ್ಧ ಹಗಲಿರುಳು ಹೋರಾಟ ಮಲಗಿಲ್ಲ ಸೂರು ಹುಡುಕುವ ಮುಗ್ಧ ಸೋಲಿಗರ ನಿತ್ಯ ಉಪವಾಸಮಳೆ ಬಿಸಿಲು ಮರೆತು ಹೊಲದಿ ದುಡಿದು ಬೆಂಬಲ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುವ ಚಿಂತಿಸುವ...

ಕವನ : ಬಾಲ ಶಿವ

ಬಾಲ ಶಿವಜಗದ ಜಂಜಡದಿ ನಲುಗುತ್ತಿರುವ ನಿನ್ನ ಸ್ಮರಣೆಯ ಮಾಡುವವರಿಗೆ ಬೆಳಕಿನ ಸಿಹಿಯ ಉಣಬಡಿಸು ದೇವಾ ಗಿರಿಜಾ ಶಂಕರ ನನ್ನ ಬಾಲ ಶಿವಮಹಿಮೆಯ ಏನೆಂದು ಬಣ್ಣಿಸಲಿ ಶಿವ ಶಿವಯೆಂದು ತಮ್ಮ ಭಕ್ತಿಯ ಸಮರ್ಪಣೆಗೈಯುವವರಿಗೆ ಸದಾ ರಕ್ಷಣೆಯ ಅಭಯವ ನೀಡುವ ಮುದ್ದುಶಿವ.                                 ...

ಒಂದಿಷ್ಟು ಹನಿಗವನಗಳು

ಒಂದಿಷ್ಟು ಹನಿಗಳು.೧. ಇತಿಹಾಸದಲ್ಲಿ ತಲೆ ಸವರಿದ ಆ ಖಡ್ಗಕ್ಕೆ ಹರಾಜಿನಲ್ಲಿ ಬಾರಿ ಬೆಲೆ..! ೨. ಮಠದೊಳಗೆ ಕಟ್ಟುಮಸ್ತಾಗಿದ್ದ ಅಸಾಮಿ ಟಿವಿಯಲ್ಲಿ ಬೆತ್ತಲಾದನು ೩. ಡೊನೇಷನ್ ಶಾಲೆಗೆ ಅಕ್ಕ ಶಾರದೆ ಇಟ್ಟ ಹೆಸರು ಸುಲಿಗೆ..! ೪. ಜೀವಕ್ಕೆ ಬೆಲೆ ಕಟ್ಟುವ ವೈದ್ಯರು ಪ್ರಸಿದ್ಧರು ಒಪ್ಪಬಹುದು ಆದರೆ ವ್ಯಾಪಾರಿ ಮನೋಧರ್ಮ..! ೫. ಕಲ್ಲನ್ನು ಶಿಲ್ಪಿ ಕೆತ್ತಿದರೆ ಕಲೆ ಕಲ್ಲಿನಿಂದ ಶಿಲ್ಪಿ ಕೆತ್ತಿದರೆ ಕೊಲೆ ..!೬. ದೋಣಿ ಮೇಲೆ ನೀರಿನಲ್ಲಿ ವಿಹರಿಸಿದರೆ ವಿಹಾರ ದೋಣಿ ಒಳಗೆ ನೀರು ಹರಿದರೆ ಯಾವ ಪರಿಹಾರ..?-ಗೊರೂರು ಅನಂತರಾಜು, ಹಾಸನ. ಮೊಬೈಲ್:...

ಕವನ : ವಿಧವೆಯಾದಳು ವೀರ ಮಡದಿ

ಹಿಮದ ಅಡಿಯಲ್ಲಿ ಸಿಕ್ಕು ೭ ದಿನ ಬದುಕಿ ಹೊರಗೆ ಬಂದು ಪ್ರಾಣ ಬಿಟ್ಟ ಹಣಮಂತ ಕೊಪ್ಪದ ಇವರ ಸ್ಮರಣೆಗೆ ವಿಧವೆಯಾದಳು ವೀರ ಮಡದಿ ------------------------------------- ಅಂದು ಸೂರ್ಯ ಮುಳುಗಿರಲಿಲ್ಲ. ದನಕರು ಮೇಕೆ ಹಟ್ಟಿಗೆ ಬಂದವು. ರೈತರ ಜಗುಲಿಯ ಮೇಲೆ ಹರಟೆ ಸಂಜೆ ಟಿವಿ ಬಾನುಲಿಯ ಸುದ್ಧಿ. ಹಿಮದಡಿಗೆ ಹೂತು ಹೋದ ಯೋಧರು. ಹುಡುಕಲಾಗಲಿಲ್ಲ ಅವನ ವಾರ ಕಳೆಯಿತು ದಿನಗಳುರುಳಿ ದುಗುಡು ನೋವು ಮಡುವಾಯಿತು. ಉಸಿರುಗಟ್ಟಿ ದರೂ ಬದುಕಿಬಿಟ್ಟ ಹೊರಗೆ ಬಂದು ನಸು...

ಕವನ : ವಿಷವ ಕಕ್ಕಬೇಡಿ

ವಿಷವ ಕಕ್ಕಬೇಡಿನಮ್ಮೊಂದಿಗೆ ಹುಟ್ಟಿ ಬೆಳೆದು ನಮ್ಮ ನೆಲದಲ್ಲಿ ಬದುಕಿ ಮತ್ತೆ ಬೇರೆಯಾದ ಪಾಕಿಗಳೇ ನಮ್ಮ ಹಣವ ಕಿತ್ತುಕೊಂಡಿರಿ ನೆಲವ ಕಸಿದುಕೊಂಡಿರಿ ಸಂಧಾನ ನೆಪದಲ್ಲಿ ಕೊಂದಿರಿ ಶಾಸ್ತ್ರಿಯನು ನಿಮ್ಮ ಉಗ್ರಗಾಮಿಗಳ ಕಳುಹಿಸಿ ಕಾಶ್ಮೀರದ ಶಾಂತಿ ಕದಡಿದಿರಿ ಮುಗ್ಧ ಭಾರತೀಯರ ರಕ್ತದೋಕುಳಿ ಆಡಿದಿರಿ ತೃಪ್ತವಾಗಿಲ್ಲ ನಿಮ್ಮ ಬಂದೂಕಿನ ನಳಿಕೆಗಳು ಸಾಕು ಮಾಡಿ ಅಟ್ಟಹಾಸ ವಿಷವ ಕಕ್ಕಬೇಡಿ ಸಹನೆ ಕಟ್ಟೆ ಒಡೆದಿದೆ ಎಲಾ ನಾಯಿಗಳೆ ಒಮ್ಮೆ ಎರಗಿದರೆ ನಾವು ಜಗದ ಭೂಪಟಲದಲ್ಲಿ ಇರುವುದಿಲ್ಲ ನಿಮ್ಮ ನೆಲ ----------------------------------- ಡಾ.ಶಶಿಕಾಂತ ಪಟ್ಟಣ ರಾಮದುರ್ಗ

ಕವನ : ಕಲಿಕಾ ಹಬ್ಬ

ಕಲಿಕಾ ಹಬ್ಬಕಲಿಕಾ ಹಬ್ಬವಿದು ಸಾಮರ್ಥ್ಯವ ಸಾಬೀತು ಪಡಿಸಲು ಸಂತಸದಾಯಕ ರೂಪಕವುಭಾಷಾ ಕೌಶಲ್ಯ ಮೂಡಿಸುತ್ತಾ ಕಥೆ ಕಟ್ಟುತ ನೀತಿ ಭಾವ ಲಹರಿಯು.ಅಕ್ಷರ ಬರವಣಿಗೆ ಸಾಕ್ಷರತೆಯ ಬೆಳವಣಿಗೆ ಶಿಕ್ಷಣದ ಶಕ್ತಿಯ ಬೆಸುಗೆಮೋಜಿನ ವಿಧಾನದಿ ಕೂಡುತ ಕಳೆಯುತ ಗುಣಿಸುತ ಭಾಗಿಸುತ.ಚಿತ್ರದ ಮೂಲಕ ವಸ್ತುಗಳ ಬಳಕೆಯಲಿ ನೆನಪಿನ ಶಕ್ತಿಯ ಅಳೆಯುತ.ಚಟುವಟಿಕೆ ಆಧಾರಿತ ಕಲಿಕಾಕೌಶಲ್ಯ ಪ್ರಸಾರ ಮಾಡಲು ವಿಚಾರ ಮಂಟಪ ಮಾಡುತ.ಸ್ಫೂರ್ತಿಯ ಚಿಲುಮೆ ಸಹಸಂಬಂಧ ಮೂಡಿಸುತ ಪಾಲಕರೊಂದಿಗೆ ಒಡನಾಡುತಇದುವೆ ಕಲಿಕಾ ಹಬ್ಬ ಸಡಗರದ ಅರಿವಿನ ಹಬ್ಬ ಸರಿಸುತ ಅಂಧಕಾರದ ಮಬ್ಬ.ಸೇರೋಣ ಎಲ್ಲರೂ ಒಂದಾಗಿ ಚಂದಾಗಿ ಅಕ್ಷರ...

ಕವನ : ಕಟ್ಟ ಬನ್ನಿ

ಕಟ್ಟ ಬನ್ನಿಗೆಳೆಯರೇ ನಾವು ದೊಡ್ಡ ದೇಶದ ದಡ್ಡ ಜನರು ಮೂಢರು ಮೂರ್ಖರು ಭಾವುಕರು ಮುಗ್ಧರು ದೊಡ್ಡವರನ್ನು ತಲೆಯ ಮೇಲೆ ಹೊತ್ತು ಕುಣಿಯುವವರುಬಾಬಾಸಾಹೇಬ ಅಂಬೇಡ್ಕರರನ್ನು ದಲಿತರಿಗೆ ಮೀಸಲಿಟ್ಟೆವು ಆಗಲಿಲ್ಲ ರಾಷ್ಟ್ರ ನಾಯಕ ಕ್ರಾಂತಿಕಾರಿ ಬಸವನನ್ನು ಕಾವಿ ಮಠಗಳು ಕಟ್ಟಿಬಿಟ್ಟವು ಆಗಲಿಲ್ಲ ಜಗದ ಬೆಳಕುಅವನ ಹೆಸರಲಿ ಬದುಕುತಿಹೆವು ಗಾಂಧಿಯನ್ನು ಕೊಂದು ಬಿಟ್ಟೆವು ಒಂದು ಪಕ್ಷ ಕಟ್ಟಿಬಿಟ್ಟೆವು ಪಠ್ಯದಲ್ಲಿ ಚರಕ ನೂತು ಗ್ರಾಮ ರಾಜ್ಯ ಕಂಡೆವುಬುದ್ಧನನ್ನು ಓಡಿಸಿದೆವು ದೇಶ ಬಿಟ್ಟು ಗಡಿಯಾಚೆ ವಿಶ್ವ ತುಂಬಾ ಅವನ ನೆನಹು ಇಲ್ಲಿ ಮಾತ್ರ ಕತ್ತಲು.ಜಾತಿ ಧರ್ಮ ಪಂಥ...

ಡಾ. ಶಶಿಕಾಂತ ಪಟ್ಟಣ ಕವನಗಳು

ಕಲ್ಲಾಗದಿರಿ ನೀವು -------------------------- ಕಲ್ಲಾಗದಿರಿ ನೀವು ಅಹಲ್ಯೆಯಂತೆ ಶ್ರೀ ರಾಮನ ಚರಣ ಸ್ಪರ್ಶಕೆ ಬೆಂಕಿ ಹಾರದಿರಿ ಸೀತೆಯಂತೆ ಪುರುಷೋತ್ತಮನ ಸಂಶಯದ ಕಿಚ್ಚಿಗೆ ಕಣ್ಣಿಗೆ ಪಟ್ಟಿ ನ್ಯಾಯವೆ ಗಾಂಧಾರಿ? ಧೃತರಾಷ್ಟ್ರನ ಕುರುಡುತನಕೆ ಕೃಷ್ಣನ ಕರೆಯದಿರು ದ್ರೌಪದಿಯೆ ರಸ್ತೆಯಲಿ ಮಾನ ಭಂಗತನಕೆ ಯಮನೊಂದಿಗೆ ವಾದ ಮಾಡಿ ಬೇಡದಿರು ಕುಡುಕನ ಜೀವ ಭಿಕ್ಷೆ ಗಂಡನ ಆಗಮನಕ್ಕೆ ಕಾಯದಿರು ತಪದ ದಿಟ್ಟ ಊರ್ಮಿಳೆ ವರದಕ್ಷಿಣೆ ಕಿರುಕಳಕೆ ಬಲಿಯಾಗದಿರಿ ತಾರಾ ಮಂಡೊದರಿಯರೆ ಬಸ್ಸಿನಲ್ಲಿ ಬೀದಿಯಲಿ ಅತ್ಯಾಚಾರ ನಿರ್ಭಯಾಳ ವೇದನೆ ಯಾತನೆ ಲಿಂಗ ನಿರ್ಧಾರ ಪತ್ತೆ ನಡೆದಿದೆ ಸ್ತ್ರೀ ಭ್ರೂಣ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group