ಸಂಪಾದಕೀಯ

ರೈತರ ಕುರಿತ ನಿರ್ಲಕ್ಷ್ಯ : ಇದು ಜನಪರ ಸರ್ಕಾರದ ಲಕ್ಷಣವಲ್ಲ

ಕಳೆದ ಎಂಟು ದಿನಗಳಿಂದ ಒಂದು ರಾಜ್ಯ ಹೆದ್ದಾರಿ ( ನಿಪ್ಪಾಣಿ-ಮುಧೋಳ ) ಬಂದ್ ಆಗಿದೆ. ದೂರ ಪ್ರಯಾಣಕ್ಕೆ ಹೋಗುವ ಸರ್ಕಾರಿ ಬಸ್ ಗಳು ಬಂದ್ ಆಗಿವೆ. ಖಾಸಗಿ ವಾಹನಗಳು ಕೂಡ ರಸ್ತೆಯಲ್ಲಿ ತಿರುಗಾಡದಂತೆ ಆಗಿದೆ. ಪ್ರಯಾಣಿಕರಿಗೆ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ, ಉದ್ಯೋಗಸ್ಥರಿಗೆ ಉದ್ಯೋಗವಿಲ್ಲದೆ ಪರದಾಡುವಂತಾಗಿದೆ....ಈ ಎಲ್ಲ ಬೆಳವಣಿಗೆಗಳು ರೈತರ ಹೋರಾಟದಿಂದಾಗಿ ನಡೆದಿವೆ ಆದರೂ ರಾಜ್ಯ ಸರ್ಕಾರ...

ಸಂಪಾದಕೀಯ : ಅನ್ನದಾತ ಬೀದಿಗಿಳಿದರೆ ಆಡಳಿತಕ್ಕೆ ಅವಮಾನ

     ದೇಶದ ಬೆನ್ನಲುಬು ಎನಿಸಿಕೊಂಡಿರುವ ರೈತನ ಬಗ್ಗೆ, ಆತನ ಕಲ್ಯಾಣದ ಬಗ್ಗೆ ಮೊದಲಿನಿಂದಲೂ ಸರ್ಕಾರಗಳು ಬೊಗಳೆ ಬಿಡುತ್ತಲೇ ಬಂದಿವೆ. ಅನೇಕ ರೀತಿಯಲ್ಲಿ ಸಬ್ಸಿಡಿಗಳು, ಉಚಿತ ಕೊಡುಗೆಗಳನ್ನು ಘೋಷಣೆ ಮಾಡುತ್ತವಾದರೂ ಅವುಗಳು ಶ್ರೀಮಂತ ರೈತರಿಗೋ ಅಥವಾ ಬಲವುಳ್ಳ ರಾಜಕಾರಣಿಗೋ ತಲುಪಿ ಬಡರೈತನಿಗೆ ಗಗನ ಕುಸುಮಗಳಾಗುವುದೇ ಹೆಚ್ಚು. ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗಿರಲಿ ರಾಜ್ಯದಲ್ಲಿ ರೈತನಿಗೆ...

ಸಹಕಾರ ಸಂಘಗಳು ತಮ್ಮ ನೈಜ ಆಡಿಟ್ ವರದಿಯನ್ನು ಬಹಿರಂಗಪಡಿಸಬೇಕು

ಸಹಕಾರ ಸಂಘಗಳು ಪ್ರತಿ ವರ್ಷಕ್ಕೊಮ್ಮೆ ತಮ್ಮ ವಾರ್ಷಿಕ ಅಢಾವೆ ಪತ್ರಿಕೆಯನ್ನು ಪ್ರಕಟಪಡಿಸುತ್ತವೆ. ಅದರಲ್ಲಿ ಸಂಘದ ದುಡಿಯುವ ಬಂಡವಾಳ, ಠೇವಣಿಗಳು, ಸಾಲಗಳು, ನಿಧಿಗಳು ಲಾಭ-ಹಾನಿ ಪತ್ರಿಕೆ ಮುಂತಾದವುಗಳ ವಿವರ ನೀಡುತ್ತವೆ. ಈ ಅಢಾವೆ ಪತ್ರಿಕೆಯನ್ನು ಸಂಘದ ಶೇರುದಾರರಿಗೆ ಹಂಚಿ ಅವರನ್ನು ಸರ್ವ ಸಾಧಾರಣ ಸಭೆಗೆ ಕರೆದು ಅಢಾವೆ ಪತ್ರಿಕೆಯಲ್ಲಿ ಇರುವಂಥ ಅಂಕಿ ಸಂಖ್ಯೆಗಳನ್ನೇ ಮತ್ತೊಮ್ಮೆ ಓದಿ...

ಜನತೆಗೆ ಉರುಳಾಗುತ್ತಿರುವ ಉಚಿತ ಗ್ಯಾರಂಟಿಗಳು

       ರಾಜ್ಯ ಕಾಂಗ್ರೆಸ್ ಸರ್ಕಾರವು ಶತಾಯಗತಾಯ ಅಧಿಕಾರಕ್ಕೆ ಬರಬೇಕೆಂಬ ಒಂದೇ ಉದ್ದೇಶದಿಂದ ಚುನಾವಣೆ ಸಮಯಕ್ಕೆ ಘೋಷಣೆ ಮಾಡಿ, ಈಗ ಅರೆಬರೆಯಾಗಿ ಜಾರಿಗೆ ತರಲಾಗುತ್ತಿರುವ ಉಚಿತ ಗ್ಯಾರಂಟಿ ಯೋಜನೆಗಳು ನಮ್ಮಂಥ ಜನಸಾಮಾನ್ಯರಿಗೆ ಉರುಳಾಗಿ ಪರಿಣಮಿಸುತ್ತಿರುವುದು ಯಾರಿಗೂ ಕಾಣಿಸುತ್ತಿಲ್ಲವೆ ಅಥವಾ ಅವುಗಳನ್ನು ಗಮನಿಸಲಾರದಷ್ಟು ಜನತೆ ಕುರುಡರಾಗಿ ಹೋದರೆ ಅವರ ಎನ್ನಿಸಲಾರಂಭಿಸಿದೆ.ಆರಂಭದಲ್ಲಿ ಅತ್ಯಂತ ಗೊಂದಲಮಯವಾಗಿ ಹೇರಲ್ಪಟ್ಟ...

ಆರ್ ವಿ ಲರ್ನಿಂಗ್ ಹಬ್ ಸಂಸ್ಥೆಯ ಪರವಾನಿಗೆ ರದ್ದು ಮಾಡಿ

ಬೆಂಗಳೂರಿನ ಪ್ರತಿಷ್ಠಿತ (?) ಕಾಲೇಜು ಆರ್ ವಿ ಲರ್ನಿಂಗ್ ಹಬ್ ಎಂಬ ಸಂಸ್ಥೆಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕರೊಬ್ಬರನ್ನು ಆಡಳಿತ ಮಂಡಳಿ ವಜಾ ಮಾಡಿದೆ ಎಂಬ ವರದಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಕಳವಳಕಾರಿಯಾದುದು.ಕನ್ನಡದ ಅನ್ನ ತಿಂದು, ಇಲ್ಲಿಯ ಸೌಲಭ್ಯಗಳನ್ನು ಅನುಭವಿಸುವ ಇಂಥ ಸಂಸ್ಥೆಗಳು ಕನ್ನಡಕ್ಕೆ ಋಣಿಯಾಗಿರಬೇಕು ಆದರೆ ಕನ್ನಡ ಮಾತನಾಡುವವರನ್ನೇ ಸೇವೆಯಿಂದ ವಜಾ ಮಾಡುತ್ತಾರೆ ಎಂದರೆ...

ಶಿವಾಪೂರ (ಹ) ತೋಟದ ನಂ.೧ ಪ್ರಾಥಮಿಕ ಶಾಲೆಯ ವಿವಾದ ಬಗೆಹರಿಯುವುದು ಯಾವಾಗ ?

ಮೂಡಲಗಿ - ತಾಲೂಕಿನ ಶಿವಾಪೂರ (ಹ) ಗ್ರಾಮದ ತೋಟ ನಂ.೧ ಶಾಲೆಯ ಜಾಗ ಹಾಗೂ ಕಟ್ಟಡ ಕುರಿತಂತೆ ಜಾಗದ ಮಾಲೀಕರು ಹಾಗೂ ಶಿಕ್ಷಣ ಇಲಾಖೆಯ ನಡುವೆ ಹಗ್ಗ ಜಗ್ಗಾಟ ನಡೆದಿದ್ದು ಇದು ಯಾವಾಗ ಬಗೆಹರಿಯಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.ಜಾಗದ ಮಾಲೀಕರಾದ ಮಲ್ಲಪ್ಪ ಜುಂಜರವಾಡ ಅವರು ಹೇಳುವಂತೆ, ಶಿವಾಪೂರ ಸರ್ಕಾರಿ ಪ್ರಾಥಮಿಕ ಶಾಲೆ ತೋಟ...

ಶಾಲಾ ಕೊಠಡಿ ಬೇಡಿದರೆ ಅಮಾನತು ಶಿಕ್ಷೆಯೇ ? ಶಿಕ್ಷಣ ಇಲಾಖೆ ಉತ್ತರಿಸಲಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಶಿಕ್ಷಣ ಇಲಾಖೆ ತಲೆ ತಗ್ಗಿಸುವಂಥ ಘಟನೆಯೊಂದು ನಡೆದಿದೆ. ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ್ ಕಾಲೊನಿಯ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅವರು ಮಾಡಿದ ತಪ್ಪು ಏನೆಂದರೆ, ತಮ್ಮ ಶಾಲೆಗಾಗಿ ನಾಲ್ಕು ಶಾಲಾ ಕೊಠಡಿಗಳನ್ನು ಕೊಡುವಂತೆ ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ಮಾಡಿದ್ದು !ನಿಡಗುಂದಿಯ...

ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿನ ಬಿಲ್ ನೀಡಬೇಕು

ಮೂಡಲಗಿ - ಪ್ರತಿವರ್ಷ ಮಾರ್ಚ್ ತಿಂಗಳು ಎಲ್ಲ ವ್ಯವಹಾರಸ್ಥರ ಪಾಲಿಗೆ ಅತ್ಯಂತ ಪ್ರಮುಖ ತಿಂಗಳು. ಬ್ಯಾಂಕುಗಳು, ಸಹಕಾರ ಸಂಘಗಳಿಗಂತೂ ತಮ್ಮ ಸಾಲ ವಸೂಲಿಗೆ ಪ್ರಮುಖವಾದ ತಿಂಗಳು. ಮಾರ್ಚ್ ಕೊನೆಯೊಳಗಾಗಿ ಎಲ್ಲ ಸಾಲಗಾರರೂ ತಮ್ಮ ಸಾಲ ಅಲ್ಲದಿದ್ದರೂ ಬಡ್ಡಿಯನ್ನಾದರೂ ತುಂಬಿ ಮುನ್ನಡೆಯಬೇಕಾಗಿರುತ್ತದೆ ಇಂಥದರಲ್ಲಿ ಸಾರ್ವಜನಿಕರಿಗೆ, ರೈತರಿಗೆ ಬರಬೇಕಾದ ಬಾಕಿಗಳು, ಆದಾಯಗಳು ಬಂದರೆ ಅನುಕೂಲವಾಗುತ್ತದೆ.ನಾವು ರೈತರ ಆದಾಯವನ್ನೇ...

ಅತ್ಯಾಚಾರ ಯತ್ನಕ್ಕೆ ಅತ್ಯಾಚಾರದ ಶಿಕ್ಷೆ ಕೊಡಲಾಗದು – ನ್ಯಾಯವಾದಿ ಚೌಕಾಶಿ

ಮೂಡಲಗಿ - ಇತ್ತೀಚೆಗೆ  ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಅತ್ಯಾಚಾರ ಕುರಿತಂತೆ ಹೇಳಿದ ಹೇಳಿಕೆಯೊಂದು ದೇಶಾದ್ಯಂತ ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿದೆ.ಸ್ತನ ಮುಟ್ಟುವುದು, ಪೈಜಾಮ ಹಿಡಿದು ಎಳೆಯುವುದು ಅತ್ಯಾಚಾರವಲ್ಲ ಎಂಬುದೇ ಅವರ ಮಾತಿನ ಎಳೆ. ಅದರ ಬಗ್ಗೆ ಅನೇಕ ಜನರು ವಿವಿಧ ರೀತಿಯಲ್ಲಿ ಸ್ಪಂದಿಸಿದ್ದಾರೆ. ಮಹಿಳಾ ಸಂಘಟನೆಯ ಮುಖ್ಯಸ್ಥೆಯೊಬ್ಬರು ನ್ಯಾಯಮೂರ್ತಿಗಳ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ....

ಕಲ್ಲೋಳಿಯ ಗಬ್ಬು ನಾರುವ ಸಾರ್ವಜನಿಕ ಮೂತ್ರಾಲಯ

ಮೂಡಲಗಿ - ತಾಲೂಕಿನ ಕಲ್ಲೋಳಿ ಗ್ರಾಮದ ತುಕ್ಕಾನಟ್ಟಿ ರಸ್ತೆಯಲ್ಲಿ ಒಂದು ಸಾರ್ವಜನಿಕ ಮೂತ್ರಾಲಯವಿದ್ದು ಅತ್ಯಂತ ಗಬ್ಬು ನಾತ ಬೀರುತ್ತಿದ್ದರೂ ಇದರ ವಾಸನೆ ಇಲ್ಲಿನ ಪಟ್ಟಣ ಪಂಚಾಯಿತಿಯವರ ಮೂಗಿಗೆ ಬಡಿಯದೇ ಇರುವುದು ವಿಚಿತ್ರವಾಗಿದೆ.ಸುಮಾರು ಐದಾರು ವರ್ಷಗಳ ಹಿಂದೆಯೇ ಈ ಮೂತ್ರಾಲಯದ ಬಗ್ಗೆ ಪತ್ರಿಕೆಯಲ್ಲಿ ಬರೆದು ಪಂಚಾಯಿತಿಯ ಮುಖ್ಯಾಧಿಕಾರಿಗಳನ್ನು ಎಚ್ಚರಿಸಲಾಗಿತ್ತು. ಅವರೊಡನೆ ಮಾತನಾಡಿ ಗಮನ ಸೆಳೆದಾಗ ಅವರು...
- Advertisement -spot_img

Latest News

ಅನ್ಯಾಯದ ವಿರುದ್ಧ ಹೋರಾಡಲು ಕೆಆರೆಸ್ ಪಕ್ಷ ಬೆಂಬಲಿಸಿ

ಸಿಂದಗಿ; ರಾಜ್ಯದಲ್ಲಿ ದುರಾಡಳಿತ ಭ್ರಷ್ಟಾಚಾರ ಅನ್ಯಾಯ ದೌರ್ಜನ್ಯಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ತನ್ನ ಪ್ರಾಮಾಣಿಕ ಹೋರಾಟದಿಂದ ನಾಡಿನ ಜನರ...
- Advertisement -spot_img
error: Content is protected !!
Join WhatsApp Group