ಸಿನಿಮಾ

ವಾಮಿಕಾ: ಮಗಳಿಗೆ ನಾಮಕರಣ ಮಾಡಿದ ವಿರುಷ್ಕಾ ದಂಪತಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜನವರಿ 11 ರಂದು ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದರು. ಇದೀಗ, ನಾಮಕರಣ ಕಾರ್ಯಕ್ರಮ ನಡೆದಿದ್ದು, ಮಗಳ ಹೆಸರು ಬಹಿರಂಗವಾಗಿದೆ.ಅನುಷ್ಕಾ ಮತ್ತು ಕೊಹ್ಲಿ ದಂಪತಿಗೆ ಹೆಣ್ಣು ಮಗು ಆಯ್ತು ಎಂಬ ವಿಚಾರ ಹೊರಬೀಳುತ್ತಿದ್ದಂತೆ...

ಖಾನ್ ಗಳನ್ನು ನಡುಗಿಸಿದ ರಾಕಿ ಭಾಯ್ !!

೨೪ ಗಂಟೆಗಳಲ್ಲಿ ವೀಕ್ಷಣೆಯ ವಿಶ್ವದಾಖಲೆ ನಿರ್ಮಿಸಿರುವ ಕೆಜಿಎಫ್ ೨ ಟೀಸರ್ ನಿಂದಾಗಿ ಕನ್ನಡಿಗ ರಾಕಿ ಭಾಯ್ ವಿಶ್ವ ಪ್ರಸಿದ್ಧನಾಗಿದ್ದಾನೆ.ಒಂದೇ ದಿನದಲ್ಲಿ ನೂರು ಕೋಟಿ ವೀಕ್ಷಣೆಗಳನ್ನು ಕೆಜಿಎಫ್ ಪಡೆದುಕೊಂಡಿದೆ. ಇದುವರೆಗಿನ ಎಲ್ಲಾ ದಾಖಲೆಗಳನ್ನು ಕೆಜಿಎಫ್ ಮುರಿದು ಹಾಕಿದೆ. ಈ ಚಿತ್ರದ ಸುನಾಮಿ ಹೊಡೆತಕ್ಕೆ ಎಲ್ಲ ಚಿತ್ರಗಳ ದಾಖಲೆಗಳು ಪುಡಿ ಪಡಿಯಾಗಿವೆ.ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ...

ಒಂದು ದಿನ ಮುಂಚೆ ಕೆಜಿಎಫ್ ೨ ಟೀಸರ್ ರಿಲೀಸ್

ಬೆಂಗಳೂರು - ಬಹು ನಿರೀಕ್ಷಿತ ಕೆಜಿಎಫ್ ೨ ಚಲನಚಿತ್ರದ ಟೀಸರ್ ಒಂದು ದಿನ ಮುಂಚೆಯೇ ಬಿಡುಗಡೆಯಾಗಿದೆ.ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಅಂಗವಾಗಿ ದಿ. ೮ ರಂದು ಬೆಳಿಗ್ಗೆ ೧೦ ಕ್ಕೆ ಬಿಡುಗಡೆಯಾಗಬೇಕಿದ್ದ ಟೀಸರ್ ಯಾರೋ ಕಿಡಿಗೇಡಿಗಳಿಂದಾಗಿ ಒಂದು ದಿನ ಮುಂಚೆಯೇ ಬಿಡುಗಡೆಯಾಗಿದೆ ಎನ್ನಲಾಗಿದೆ.ತಮ್ಮ ಚಿತ್ರದ ಟೀಸರ್ ಈ ರೀತಿಯಾಗಿ ರಿಲೀಸ್ ಆಗಿದ್ದಕ್ಕೆ ನಿರಾಶೆ...

ಬೆತ್ತಲೆ ರಾಣಿ ಪೂನಂ ಪಾಂಡೆ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಅರೆ ನಗ್ನವಾಗಿ ಶೂಟಿಂಗ್ ನಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಖ್ಯಾತ ಬಾಲಿವುಡ್ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.ಗೋವಾ ಸರ್ಕಾರದ ಜಲ ಸಂಪನ್ಮೂಲ ಖಾತೆಗೆ ಸಂಬಂಧಿಸಿದ ನಿವೇಶನವೊಂದರಲ್ಲಿ ಪೂನಮ್ ಅವರು ' ಅಶ್ಲೀಲ ' ಚಿತ್ರ ತಯಾರಿಕೆಯಲ್ಲಿ ತೊಡಗಿದ್ದಾರೆಂದು ಗೋವಾದ ವಿರೋಧ ಪಕ್ಷ, ಗೋವಾ ಪಾರ್ವರ್ಡ್ ಪಕ್ಷವು ನೀಡಿದ ದೂರಿನ...

ಕಟ್ಟಡ ರಿಪೇರಿಗೆ ಹಣವಿಲ್ಲ ಅದರಲ್ಲೇ ಕೆಲಸ ಮಾಡುವೆ – ಕಂಗಣಾ ರಾಣೌತ್

ಮುಂಬೈ - ಮಹಾರಾಷ್ಟ್ರದ ಶಿವಸೇನೆಯ ದರ್ಪದ ಸಂಕೇತವಾಗಿ ಬಿಎಂಸಿ ಯಿಂದ ಕೆಡವಲ್ಪಟ್ಟ ಕಟ್ಟಡವನ್ನು ಮರು ನಿರ್ಮಾಣ ಮಾಡಲು ತನ್ನಲ್ಲಿ ಹಣವಿಲ್ಲ ಅದರಲ್ಲೇ ತಾನು ಕೆಲಸ ಮಾಡುವುದಾಗಿ ಖ್ಯಾತ ಬಾಲಿವುಡ್ ನಟಿ ಕಂಗಣಾ ರಾಣಾವತ್ ಹೇಳಿದ್ದಾರೆ.ಸತ್ಯ ಮಾತನಾಡಿದ್ದಕ್ಕಾಗಿ ಶಿವಸೇನೆಯ ವರಿಂದ ಸಿಕ್ಕ ಬಳುವಳಿಯಾಗಿ ಆ ಕಟ್ಟಡ ಹಾಗೆಯೇ ಇರಬೇಕು ಎಂದೂ ಅವರು ಟ್ವೀಟ್ ಮಾಡಿದ್ದಾರೆ.ಮಾರ್ಚ್ ತಿಂಗಳಿನಿಂದ...

ನಟೀಮಣಿಯರ ದಿನಕ್ಕೊಂದು ಡ್ರಾಮಾ

ಬೆಂಗಳೂರು- ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ಹಾಗೂ ಸಂಜನಾ ಎಂಬ ' ಕಲಾವಿದರಿಗೆ ' ಕೋರ್ಟ್ ಮೂರು ದಿನಗಳ ಕಸ್ಟಡಿಗೆ ಆದೇಶ ನೀಡಿದೆ.ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಸಂಜನಾಗೆ ಕೋರ್ಟ್ ತಪರಾಕಿ ನೀಡಿದ್ದು ಮೂರು ದಿನಗಳ ಸಿಸಿಬಿ ಕಸ್ಟಡಿಗೆ ಆದೇಶ ನೀಡಲಾಗಿದೆ.ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಇಬ್ಬರೂ ನಟೀಮಣಿಯರು ದಿನಕ್ಕೊಂದು ಡ್ರಾಮಾ ಆಡಲು ತೊಡಗಿದ್ದಾರೆ.ಮೊದಲು ತನಗೆ...

ಅಮಿತಾಭ ಬಚ್ಚನ್ ಗೆ ಕೊರೋನಾ ; ಆಸ್ಪತ್ರೆಗೆ ದಾಖಲು

ಖ್ಯಾತ ಬಾಲಿವುಡ್ ನಟ ಅಮಿತಾಭ ಬಚ್ಚನ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.ಸಂಜೆಗೆ ತಮಗೆ ಕೊರೋನಾ ಇರುವುದಾಗಿ ಬಿಗ್ ಬಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವುದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.ಎಪ್ರಿಲ್ ನಲ್ಲಿ ಅವರೇ ಒಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ದೃಷ್ಟಿ ಮಂಜಾಗಿರುವ ಬಗ್ಗೆ ಬರೆದುಕೊಂಡಿದ್ದರು. ಆದರೆ ನಾನೇನು ಕುರುಡನಾಗಿಲ್ಲ...

ಕಲಿವೀರನಿಗೆ ರಿಯಲ್ ಸ್ಟಾರ್ ಸಾಥ್

ಒಂದು ಕಾಲದಲ್ಲಿ ಗಾಂಧಿನಗರದ ಲೆಕ್ಕಾಚಾರಗಳನೆಲ್ಲ ಉಲ್ಟ ಮಾಡಿದ ಪ್ರತಿಭಾವಂತ ನಿರ್ದೇಶಕ ಕಮ್ ನಟ ಉಪೇಂದ್ರ. ಇಂದು ಅವರು ಕನ್ನಡ ಹೆಸರಾಂತ ದಿಗ್ಗಜ ನಿರ್ದೇಶಕರಲ್ಲಿ ಒಬ್ಬರು ಹಾಗೂ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸ್ಟಾರ್ ನಾಯಕನಟ. ಉಪ್ಪಿ ತಮ್ಮದೇ ಶೈಲಿಯಲ್ಲಿ ಛಾಪನ್ನು ಮೂಡಿಸಿದ ವ್ಯಕ್ತಿ. ಉತ್ತರ ಕರ್ನಾಟಕದ ಪ್ರತಿಭೆ "ಏಕಲವ್ಯ" ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿರುವ ಕಲಿವೀರ...

ದೀಪಿಕಾ ಪಡುಕೋಣೆ ತನ್ನ ಅಂಗರಕ್ಷಕನಿಗೆ ಕೊಡುವ ಸಂಬಳ ಎಷ್ಟು ಗೊತ್ತಾ ?

ಬಾಲಿವುಡ್ ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಸದ್ಯ ಅತ್ಯಂತ ಬೇಡಿಕೆಯ ಸ್ಟಾರ್ ನಟಿ. 2007 ರಲ್ಲಿ ಕನ್ನಡ ಚಿತ್ರ ' ಐಶ್ವರ್ಯಾ ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.ಬಾಲಿವುಡ್ ಗೆ ಕಾಲಿಟ್ಟ ನಂತರ ವೇಗವಾಗಿ ಬೆಳೆದ ದೀಪಿಕಾಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಯಿತು. ಅವರಿಗೆ ಹತ್ತಿರವಾಗುವವರೂ ಹೆಚ್ಚಾದರು ಆದರೆ ಅವರ ಕುಟುಂಬ ಅಥವಾ...
- Advertisement -spot_img

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...
- Advertisement -spot_img
error: Content is protected !!
Join WhatsApp Group