ಸುದ್ದಿಗಳು

Bidar News: ಮಾಧ್ಯಮಗಳನ್ನು ದೂರವಿಟ್ಟು ಸಭೆ ನಡೆಸಿದ ಸರ್ಕಾರ

ಬೀದರ - ಪ್ರಗತಿ ಪರಿಶೀಲನಾ ಸಭೆ ಎಂದು ಹೆಸರಿಟ್ಟುಕೊಂಡು ಮಾಧ್ಯಮಗಳಿಗೆ ತಿಳಿಸದೆ ಬ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಹಾಗೂ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಎರಡು ಸಭೆಗಳನ್ನು ರಾಜ್ಯ ಸರ್ಕಾರದ ಪ್ರತಿನಿಧಿಗಳು ಸಭೆ ನಡೆಸಿದ್ದು ಊಹಾಪೋಹಗಳಿಗೆ ಕಾರಣವಾಗಿದೆ.ಇದು ಯಾವ ಸೀಮೆಯ ಪ್ರಗತಿ ಪರಿಶೀಲನಾ ಸಭೆ ಎಂದು ಆರೋಗ್ಯ ಸಚಿವರನ್ನು ಮಾಧ್ಯಮಗಳು ತರಾಟೆಗೆ ತೆಗೆದುಕೊಂಡಿದ್ದು ನಿಮ್ಮ ತಪ್ಪುಗಳನ್ನು ಮುಚ್ಚಿಡಲು...

ಕಾರಿನಲ್ಲಿ ಬೆಂಕಿ ..ರನ್ನಿಂಗ್ ಕಾರಿನಿಂದ ಜಂಪ್ ಮಾಡಿದ ಚಿಕ್ಕ ಮಗು..

ಬೀದರ - ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಕ್ವಿಡ್ ರೆನಾಲ್ಟ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಮೂರು ಜನರು ಸಿನಿಮೀಯ ರೀತಿ ಪ್ರಾಣ ಅಪಾಯ ದಿಂದ ಪಾರು ಆಗಿರುವ ಘಟನೆ ಕಪ್ಪರಗೌಂವ ಗ್ರಾಮದಲ್ಲಿ ನಡೆದಿದೆ.ಒಂದು ಚಿಕ್ಕ ಮಗು ರನ್ನಿಂಗ್ ಕಾರಿನಿಂದ ಜಂಪ್ ಮಾಡಿ ಪಕ್ಕದ ಹೊಲದಲ್ಲಿ ಬಿದ್ದಿದ್ದು ಮಗುವಿಗೆ ಏನೂ ಆಗಿಲ್ಲ ಎಂದು ಸ್ಥಳೀಯ ಜನರು ಹೇಳಿದ್ದಾರೆ.ಕಾರು...

Sindagi News: ಮಾರುಕಟ್ಟೆ ರದ್ದುಪಡಿಸುವಂತೆ ಮನವಿ

ಸಿಂದಗಿ: ಪಟ್ಟಣದ ಹರಿಜನ ಕೇರಿಗೆ ಹೊಂದಿಕೊಂಡ ನಿಯೋಜಿತ ಮಾರುಕಟ್ಟೆ ರದ್ದು ಪಡಿಸುವಂತೆ ಆಗ್ರಹಿಸಿ ಡಾ. ಬಿ.ಆರ್.ಅಂಬೇಡ್ಕರ ಸಮಾಜ ವಿಕಾಸ ಸಂಸ್ಥೆಯ ( ಜೈಭೀಮ ನಗರ) ಪದಾಧಿಕಾರಿಗಳು ತಹಶೀಲ್ದಾರ ಇಲಾಖೆಯ ಶಿರಸ್ತೆದಾರ ಶ್ರೀಮತಿ ಚವ್ಹಾಣ ಅವರ ಮೂಲಕ ಇಂಡಿ ಎಸಿ, ಸಿಪಿಐ ಸಿಂದಗಿ, ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ...

ಜಗನ್ಮಾತೆ ಅಕ್ಕಮಹಾದೇವಿ ಅಜರಾಮರ

ಬೆಳಗಾವಿ: ಸಾವು-ಕೇಡುಗಳಿಲ್ಲದ ನಿರಾಕಾರ ಚನ್ನಮಲ್ಲಿಕಾರ್ಜುನನ್ನು ಗಂಡನೆಂದು ಒಪ್ಪಿಕೊಂಡು ತಂದೆ ಬಸವಣ್ಣನವರು ಒಪ್ಪುವಂತೆ ಬದುಕುವ ಮೂಲಕ ತವರು ಮನೆಯಾದ ಅನುಭವ ಮಂಟಪದ ಘನತೆಗೆ ಸಿಂಗಾರವಾದ ಜಗನ್ಮಾತೆ ಅಕ್ಕಮಹಾದೇವಿಯವರು ಜೀವ ಜಗತ್ತು ಇರುವವರೆಗೆ ಅಜರಾಮರ ಎಂದು ಲಿಂಗಾಯತ ಧರ್ಮ ಮಹಾಪೀಠದ ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದ್ದಾರೆ.ಕೋವಿಡ ಹಿನ್ನಲೆಯಲ್ಲಿ ಬಸವ ಭೀಮ ಸೇನೆಯ ಸಹಯೋಗದಲ್ಲಿ ಶ್ರೀಮಠದಲ್ಲಿ ಅತ್ಯಂತ ಸರಳವಾಗಿ...

ಕಲ್ಲೋಳಿಯಲ್ಲಿ ಸರಳವಾಗಿ ಹನುಮ ಜಯಂತಿ ಆಚರಣೆ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಸಿದ್ಧ ಹನಮಂತ ದೇವರ ದೇವಸ್ಥಾನದಲ್ಲಿ ಮಂಗಳವಾರ ಕೊವಿಡ್ ಎರಡನೇ ಅಲೆಯ ಅತಂಕದ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಹನುಮ ಜಯಂತಿಯನ್ನು ಆಚರಿಸಿದರು.ಬೆಳಿಗ್ಗೆ ಹನಮಂತ ದೇವರ ಸನ್ನಿಧಿಗೆ ಅಭಿಷೇಕ, ವಿಶೇಷ ಪೂಜೆಯನ್ನು ಸಲ್ಲಿಸಿ, ವಿಶೇಷ ಅಲಂಕಾರದೊಂದಿಗೆ ಪೂಜೆಯನ್ನು ಮಾಡಿದರು. ಸಂಪ್ರದಾಯದಂತೆ ತೊಟ್ಟಿಲೋತ್ಸವ ಮತ್ತು ಪಾಲಕಿ ಉತ್ಸವ ಜರುಗಿತು.‘ಕೊವಿಡ್ ಮಾರ್ಗಸೂಚಿಯಂತೆ ಕೆಳದ ಎರಡು ವಾರಗಳ...

ಕಸಾಪ ಚುನಾವಣೆ ಮುಂದೂಡಿಕೆ

ಬರುವ ಮೇ. ೯ ರಂದು ನಡೆಯಬೇಕಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಗಿದೆ.ಈ ಬಗ್ಗೆ ಪ್ರಕಟಣೆಯೊಂದನ್ನು ಹೊರಡಿಸಿರುವ ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಎಂ. ವೆಂಕಟಸ್ವಾಮಿ ಅವರು, ರಾಜ್ಯದಲ್ಲಿ ಕೊರೋನಾ ವೈರಾಣು ತೀವ್ರಗತಿಯಲ್ಲಿ ಹಬ್ಬುತ್ತಿರುವುದರಿಂದ ಸದ್ಯಕ್ಕೆ ೧೪೪ ನೇ ಕಲಂ ಜಾರಿಯಲ್ಲಿ...

Bidar News: ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಸಿಗುತ್ತದೆ ರೂ. ೨೭೦೦೦ ಕೊಟ್ಟರೆ !! ಸಂಜೀವಿನಿಯ ಹೆಸರಲ್ಲಿ ಜನರ ಲೂಟಿ ಮಾಡುತ್ತಿರುವ ಏಜೆಂಟರು !!

ಗಡಿ ಜಿಲ್ಲೆಯ ಬೀದರ - ಹೌದು, ಕೊರೋನಾ ಸಂಜೀವಿನಿ ಎಂದು ಕರೆಯಲ್ಪಡುವ ರೆಮ್ಡಿಸಿವಿರ್ ಎಂಬ ಔಷಧಿಯನ್ನು ಖದೀಮರು ಕಾಳಸಂತೆಯಲ್ಲಿ ಏಳೆಂಟು ಪಟ್ಟು ದರದಲ್ಲಿ ಮಾರಾಟ ಮಾಡುತ್ತಿರುವ ಕರಾಳ ಕಥೆಯಿದು.ಆರೋಗ್ಯ ಇಲಾಖೆ ಸಚಿವರು ನೋಡಬೇಕಾದ, ಉಸ್ತುವಾರಿ ಸಚಿವರು ಕಣ್ತೆರೆಯಬೇಕಾದ ಕಥೆಯಿದು.ರಾಜ್ಯದಲ್ಲಿ ಕೊರೋನಾ ೨ ನೇ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಸೋಂಕಿತರಿಗೆಂದೇ ಸರ್ಕಾರ ರೆಮ್ಡಿಸಿವಿರ್...

Bidar News: ಕೊರೋನಾ ನಡುವೆಯೂ ನಡೆದ ಮಹಾದೇವನ ಜಾತ್ರೆ

ಬೀದರ - ಕೊರೋನಾ ಮಹಾಮಾರಿಯಿಂದಾಗಿ ಬೀದರ್ ಜಿಲ್ಲೆಯಲ್ಲಿ ರೋಗಿಗಳಿಗೆ ಒಂದು ಬೆಡ್ ಸಿಗದೇ ಪರದಾಡುವಂತ ಪರಿಸ್ಥಿತಿ ಇದ್ದರೆ ಮತ್ತೊಂದು ಕಡೆ ಲಾಕ್ ಡೌನ್ ನಡುವೆಯೂ ಅದ್ದೂರಿ ಜಾತ್ರೆ ಮಾಡುತ್ತಿದ್ದಾರೆ ಬಸವಕಲ್ಯಾಣ ತಾಲೂಕಿನ ಅತಲಾಪೂರ್ ಗ್ರಾಮದ ಜನ.ಅತಲಾಪೂರ ಗ್ರಾಮದಲ್ಲಿ ನಿನ್ನೆ ಮಹಾದೇವ ಮಂದಿರದ ಜಾತ್ರೆ ಸಂಭ್ರಮವಿದ್ದು ಕಟ್ಟುನಿಟ್ಟಿನ ಲಾಕ್ ಡೌನ್ ಇದ್ರೂ ಜನರು ಮಾತ್ರ ಸರ್ಕಾರದ...

Sindagi News: ಸರಕಾರದ ಆದೇಶಕ್ಕೆ ಮನ್ನಣೆ ; ಸಿಂದಗಿ ಪಟ್ಟಣ ಸಂಪೂರ್ಣ ಸ್ತಬ್ಧ

ಸಿಂದಗಿ: ಕೊರೋನಾ ಎರಡನೆ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ವೀಕೆಂಡ್ ಲಾಕಡೌನ್ ಗೆ ಸಿಂದಗಿ ರವಿವಾರ ಸಂಪೂರ್ಣ ಸ್ತಬ್ಧವಾಗಿತ್ತು.ವಾರದ ಸಂತೆ ಇದ್ದರು ಕೂಡಾ ತಾಲೂಕಿನ ಯಾವುದೇ ಬಾಗದಿಂದ ತರಕಾರಿ, ಹಾಲು, ಮೊಸರು ತೆಗೆದುಕೊಂಡು ಬೆಳಿಗ್ಗೆಯೇ ಪಟ್ಟಣಕ್ಕೆ ಆಗಮಿಸುತ್ತಿರುವ ಸುತ್ತಮುತ್ತಲಿನ ಗ್ರಾಮಗಳ ರೈತರು ಆಗಮಿಸದೇ ಸರಕಾರದ ನಿಯಮ ಪಾಲನೆ ಮಾಡಿದ್ದಾರೆ. ಅಲ್ಲದೆ ಪಟ್ಟಣದಲ್ಲಿ ಸರಕಾರ...

ಹೀಗೂ ಉಂಟಾ?

ಕೊರೋನಾ ದಿನೇ ದಿನೇ ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟಲು ಸರ್ಕಾರ, ಪೊಲೀಸರು ಎಲ್ಲ ಸೇರಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಅಂತ ಬಡಕೋತಾ ಇದ್ದಾರೆ. ಆದರೂ ಜನ ನಿರ್ಲಕ್ಷ್ಯ ಮಾಡುತ್ತಿದ್ದಾರೆ.ಕೇವಲ ಪೊಲೀಸರ ಭಯದಿಂದ ಮಾಸ್ಕ್ ಧರಿಸುತ್ತಿದ್ದಾರೆ. ಎದುರಿಗೆ ಪೊಲೀಸರು ಬಂದಾಗಷ್ಟೇ ಇದ್ದಬದ್ದ ಬಟ್ಟೆಯನ್ನೇ ಮುಖಕ್ಕೆ ಸುತ್ತಿಕೊಂಡರೆ ಆಯಿತು ಅದೇ ಮಾಸ್ಕ್ ಆಯಿತು ಎಂಬ ನಂಬಿಕೆಯಲ್ಲಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group