ನಂಬಿ ಕೆಟ್ಟವರಿಲ್ಲ ಎನ್ನುವುದರಲ್ಲಿ ಸತ್ಯವಿದೆ.
ಯಾರು ನಿನ್ನ ನೀ ತಿಳಿದು ನಡೆ ಎನ್ನುವರೋ ಅವರು ನಿಮ್ಮನ್ನು ಸ್ವತಂತ್ರವಾದ ಜೀವನ ತೋರಿಸುತ್ತಾರೆ, ನನ್ನ ನಂಬಿ ನಡೆ ಎನ್ನುವವರು ನಿಮ್ಮನ್ನು ಜೀವನ ಎಂದರೆ ಇಷ್ಟೆ ಎನ್ನುವ ಸತ್ಯ ತೋರಿಸಿ ಕೈ ಬಿಡುತ್ತಾರೆ. ಕೊನೆಯವರೆಗೂ ಯಾರೂ ಇರೋದಿಲ್ಲ.ಹೀಗಾಗಿ ನಿನ್ನ ಒಳಗಿನ ಸತ್ಯವನ್ನು ನಂಬಿ ನಡೆದರೆ ನೀನು ನೀನಾಗಿರಬಹುದಷ್ಟೆ. ಸತ್ಯವೆ ದೇವರು....
ಇದೊಂದು ಮ್ಯಾಜಿಕಲ್ ಕ್ಯಾಲೆಂಡರ್ !
ಸಾಹಿತಿ ಎಮ್ ವೈ ಮೆಣಸಿನಕಾಯಿಯವರು ತಯಾರಿಸಿ ಓದುಗರಿಗಾಗಿ ಪ್ರಸ್ತುತಪಡಿಸಿದ್ದಾರೆ. ಈ ಕ್ಯಾಲೆಂಡರ್ ಬಳಸಿ ೨೦೨೧ ನೇ ಇಸವಿಯಲ್ಲಿ ಯಾವ ದಿನಾಂಕ ಯಾವ ವಾರ ಬರುತ್ತದೆಯೆಂಬುದನ್ನು ಈಗಲೇ ಕಂಡುಹಿಡಿಯಬಹುದು ! ಅದಕ್ಕೆ ಸ್ಪಲ್ಪ ಶ್ರಮ ಪಡಬೇಕು. ಈ ಕೋಷ್ಟಕದಲ್ಲಿ ಕೊಟ್ಟಿರುವ ಕೆಲವು ನಿಯಮಗಳನ್ನು ಪಾಲಿಸಬೇಕು.
ಅದನ್ನು ಅಭ್ಯಾಸ ಮಾಡಿ. ನಿಮಗೇ ಗೊತ್ತಾಗುತ್ತದೆ.
ಗೋಕಾಕ, ನ. 7- ದೇಶ ಭಕ್ತ ಸಂಘಟನೆಯಾದ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ' ವು (ಆರ್‌ಎಸ್ಎಸ್) ಮುಸ್ಲಿಮರ ವಿರೋಧಿಯೆಂಬಂತೆ ಬಿಂಬಿಸುವುದು ಸರಿಯಲ್ಲ. ಅದು ಮುಸ್ಲಿಮ್ ವಿರೋಧಿಯಲ್ಲ. ದೇಶವನ್ನು ಬಲಿಷ್ಠಗೊಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಸಂಘಟನೆ ಆರ್ಎಸ್ಸೆಸ್ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಇಲ್ಲಿನ ನಗರಸಭೆಯ ಸಮುದಾಯ ಭವನದಲ್ಲಿ ಭಾರತೀಯ...
ಮೂಡಲಗಿ: ‘ಭಾರತ ದೇಶವು ವಿವಿಧತೆಯಲ್ಲಿ ಏಕತೆ ಸಾಧಿಸಿರುವುದು ಇಡೀ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ಮಂಜುನಾಥ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಮೂಡಲಗಿ ಪೊಲೀಸ್ ಇಲಾಖೆಯಿಂದ ಆಚರಿಸಿದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಏಕತೆಯು ಯಾರದೇ ಒತ್ತಾಯಕ್ಕಾಗಿ ಇರದೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಅಂತರಾತ್ಮದ ಬದ್ಧತೆಯಾಗಿರಬೇಕು ಎಂದರು.
ಏಕತೆ...
ದೇವುಡು ನರಸಿಂಹಶಾಸ್ತ್ರಿಗಳು ಕನ್ನಡಿಗರಿಗೆ ಕೊಟ್ಟ ಅಮರ ಕಾಣಿಕೆ ಗೊತ್ತೆ ?
ಬೆಂಗಳೂರಿನ ಅವೆನ್ಯೂ ರಸ್ತೆಯ ಒಂದು ಪಾದಾಚಾರಿ ಮಾರ್ಗದಲ್ಲಿ ಪುಸ್ತಕಗಳ ರಾಶಿಯೊಳಗೊಂದು ರದ್ದಿ ಪುಸ್ತಕ ಎಂದು ಕೊಂಡಿದ್ದ ಅಂಗಡಿಯವನ ಹತ್ತಿರ ಅದೃಷ್ಟಕ್ಕೆ ಚಲನ ಚಿತ್ರ ಸಾಹಿತಿ ಚಿ. ಉದಯ ಶಂಕರ್ ಅವರಿಗೆ ಸಿಕ್ಕಿತ್ತು, ಆ ಕಾದಂಬರಿಯನ್ನು ಅವರು ಓದಿದರು, ನಂತರ ಅವರು ಅದನ್ನು ನಟ ಸಾರ್ವಭೌಮ...
ಬಗೆಹರಿದ ತಪಸಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನ ಸಮಸ್ಯೆ
ತಪಸಿ-ಕೆಮ್ಮನಕೋಲ ಗ್ರಾಮಸ್ಥರ ಮಧ್ಯ ಯಶಸ್ವಿಯಾದ ಸಂಧಾನ ಸೂತ್ರ.
ಗೋಕಾಕ: ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಪಸಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನದ ಸಮಸ್ಯೆ ಕೊನೆಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ.
19.20 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ತಲೆಯೆತ್ತಲಿರುವ ಅಟಲ್ ಬಿಹಾರಿ...
ನಿನ್ನ ಯಾದ್ ನಲ್ಲಿ ಮುಳುಗಿದವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಎಲ್ಲ ತೊರೆದು ನಿದಿರೆಯಲಿರುವವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಮುಲಾಮು ಇಲ್ಲದ ಗಾಯಗಳ ಮತ್ತೆ ಮತ್ತೆ ತಲಾಷಿ ಮಾಡಲು ಹೋಗಬೇಡ ಓ ಸಾಕಿ
ಹಾಡಿನ ಚರಣದಲಿ ತೇಲಿದವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಮದ್ಯದ ನಂಟು ಬಹಳ ದೊಡ್ಡದು ಈ ಜಗತ್ತಿಗಿಂತಲೂ ಇನ್ನೇನು ಹೇಳುವುದು...
ಮೂಡಲಗಿ:-ಪ್ರತಿಯೊಬ್ಬರಿಗೂ ಶಿಕ್ಷಣ ಎಷ್ಟು ಅವಶ್ಯಕವಾಗಿದೆಯೋ,ಸಂಸ್ಕಾರ ಕೂಡಾ ಅಷ್ಟೇ ಮುಖ್ಯವಾಗಿದೆ ಎಂದು ಮುಕುಂದ ಮಹಾರಾಜರು ಹೇಳಿದರು.
ತಾಲೂಕಿನ ಗುಜನಟ್ಟಿ ಗ್ರಾಮದ ಶ್ರೀ ಮಾಧವಾನಂದ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ...