Uncategorized
ಮ್ಯಾಜಿಕ್ ಕ್ಯಾಲೆಂಡರ್ ! ೨೦೨೧ ರಲ್ಲಿ ಯಾವ ದಿನಾಂಕ ಯಾವ ದಿನ ಇದೆ….ಇಂದೇ ನೋಡಿರಿ!!
ಇದೊಂದು ಮ್ಯಾಜಿಕಲ್ ಕ್ಯಾಲೆಂಡರ್ !ಸಾಹಿತಿ ಎಮ್ ವೈ ಮೆಣಸಿನಕಾಯಿಯವರು ತಯಾರಿಸಿ ಓದುಗರಿಗಾಗಿ ಪ್ರಸ್ತುತಪಡಿಸಿದ್ದಾರೆ. ಈ ಕ್ಯಾಲೆಂಡರ್ ಬಳಸಿ ೨೦೨೧ ನೇ ಇಸವಿಯಲ್ಲಿ ಯಾವ ದಿನಾಂಕ ಯಾವ ವಾರ ಬರುತ್ತದೆಯೆಂಬುದನ್ನು ಈಗಲೇ ಕಂಡುಹಿಡಿಯಬಹುದು ! ಅದಕ್ಕೆ ಸ್ಪಲ್ಪ ಶ್ರಮ ಪಡಬೇಕು. ಈ ಕೋಷ್ಟಕದಲ್ಲಿ ಕೊಟ್ಟಿರುವ ಕೆಲವು ನಿಯಮಗಳನ್ನು ಪಾಲಿಸಬೇಕು.ಅದನ್ನು ಅಭ್ಯಾಸ ಮಾಡಿ. ನಿಮಗೇ ಗೊತ್ತಾಗುತ್ತದೆ.
Uncategorized
ಆರೆಸ್ಸೆಸ್ ಸಂಘಟನೆ ಮುಸ್ಲಿಮ್ ವಿರೋಧಿಯಲ್ಲ – ರಮೇಶ ಜಾರಕಿಹೊಳಿ
ಗೋಕಾಕ, ನ. 7- ದೇಶ ಭಕ್ತ ಸಂಘಟನೆಯಾದ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ' ವು (ಆರ್‌ಎಸ್ಎಸ್) ಮುಸ್ಲಿಮರ ವಿರೋಧಿಯೆಂಬಂತೆ ಬಿಂಬಿಸುವುದು ಸರಿಯಲ್ಲ. ಅದು ಮುಸ್ಲಿಮ್ ವಿರೋಧಿಯಲ್ಲ. ದೇಶವನ್ನು ಬಲಿಷ್ಠಗೊಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಸಂಘಟನೆ ಆರ್ಎಸ್ಸೆಸ್ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.ಇಲ್ಲಿನ ನಗರಸಭೆಯ ಸಮುದಾಯ ಭವನದಲ್ಲಿ ಭಾರತೀಯ...
Uncategorized
‘ಭಾರತೀಯ ರಾಷ್ಟ್ರೀಯ ಏಕತೆಯು ವಿಶ್ವಕ್ಕೆ ಮಾದರಿಯಾಗಿದೆ’ ಸಾಹಿತಿ ಬಾಲಶೇಖರ ಬಂದಿ
ಮೂಡಲಗಿ: ‘ಭಾರತ ದೇಶವು ವಿವಿಧತೆಯಲ್ಲಿ ಏಕತೆ ಸಾಧಿಸಿರುವುದು ಇಡೀ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು.ಇಲ್ಲಿಯ ಮಂಜುನಾಥ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಮೂಡಲಗಿ ಪೊಲೀಸ್ ಇಲಾಖೆಯಿಂದ ಆಚರಿಸಿದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಏಕತೆಯು ಯಾರದೇ ಒತ್ತಾಯಕ್ಕಾಗಿ ಇರದೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಅಂತರಾತ್ಮದ ಬದ್ಧತೆಯಾಗಿರಬೇಕು ಎಂದರು.ಏಕತೆ...
Uncategorized
ಎನ್ನ ಕರಸ್ಥಲವೇ ಬಸವಣ್ಣನಯ್ಯ ಅಲ್ಲಮಪ್ರಭುಗಗಳ ಅನುಯಾಯಿ ಶರಣ ಗಜೇಶ ಮಸಣಯ್ಯ
ಎನ್ನ ಕರಸ್ಥಲವೇ ಬಸವಣ್ಣನಯ್ಯ
ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ
ಎನ್ನ ಭಾವ ಸ್ಥಲವೇ ಪ್ರಭುದೇವರಯ್ಯ,
ಇಂತೆನ್ನ ಕರ ಮನ ಭಾವಂಗಳಲ್ಲಿ
ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ
ಮಹಾಲಿಂಗ ಗಜೇಶ್ವರ
ನಿಮ್ಮ ಶರಣರ ಘನವನು
ಎನ್ನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾಗಿರ್ದೆನು.
ಗಜೇಶ ಮಸಣಯ್ಯ -ವಚನ ಸಂಖ್ಯೆ 213 ಪುಟ 78 ಸಂಪುಟ 7
ಇದು ಮಹಾ ಅನುಭವಿ ಗಜೇಶ ಮಸಣಯ್ಯನವರ ಅಪರೂಪದ ವಚನವಾಗಿದೆ. ಇಷ್ಟಲಿಂಗ ಪ್ರಾಣ ಲಿಂಗ...
Uncategorized
ಕಾಲನು ಕಾಲನ್ನು ಕಿತ್ತುಕೊಂಡ ಅಷ್ಟೆ, ಕನ್ನಡ ಕಟ್ಟುವ ಕೆಲಸವನ್ನಲ್ಲ
ದೇವುಡು ನರಸಿಂಹಶಾಸ್ತ್ರಿಗಳು ಕನ್ನಡಿಗರಿಗೆ ಕೊಟ್ಟ ಅಮರ ಕಾಣಿಕೆ ಗೊತ್ತೆ ?
ಬೆಂಗಳೂರಿನ ಅವೆನ್ಯೂ ರಸ್ತೆಯ ಒಂದು ಪಾದಾಚಾರಿ ಮಾರ್ಗದಲ್ಲಿ ಪುಸ್ತಕಗಳ ರಾಶಿಯೊಳಗೊಂದು ರದ್ದಿ ಪುಸ್ತಕ ಎಂದು ಕೊಂಡಿದ್ದ ಅಂಗಡಿಯವನ ಹತ್ತಿರ ಅದೃಷ್ಟಕ್ಕೆ ಚಲನ ಚಿತ್ರ ಸಾಹಿತಿ ಚಿ. ಉದಯ ಶಂಕರ್ ಅವರಿಗೆ ಸಿಕ್ಕಿತ್ತು, ಆ ಕಾದಂಬರಿಯನ್ನು ಅವರು ಓದಿದರು, ನಂತರ ಅವರು ಅದನ್ನು ನಟ ಸಾರ್ವಭೌಮ...
Uncategorized
ತಲೆ ಕೆಡಿಸುವ ಪ್ರಶ್ನಾರ್ಥಕ ಚಿಹ್ನೆ, ಕ್ಯಾಪ್ಸ್ ಲಾಕ್ ಆಗಿರುವ ಬರಹ, ಅಸಂಖ್ಯ ಉದ್ಘಾರವಾಚಕ ಚಿಹ್ನೆಗಳು !
ಬೆಳಿಗ್ಗೆ ಎದ್ದ ತಕ್ಷಣ ಇವು ನಿಮ್ಮ ಮೇಲ್ ಬಾಕ್ಸ್ ನಲ್ಲಿ ಕಂಡರೆ....." ನಿನ್ನ presentation ಎಲ್ಲಪ್ಪಾ ?????????? ನನ್ನ inbox ನಲ್ಲಿ ಅದು ಯಾಕೆ ಬಂದಿಲ್ಲ ಇನ್ನೂ!!!!!!!!!!!!!!! ಇಂಥ ಮೇಲ್ ಓದುತ್ತಲೇ ಹಾಸಿಗೆಯಿಂದ ಎದ್ದೇಳುವ ಕಂಪನಿ ಉದ್ಯೋಗಿಗಳ ಪಾಡು...
Uncategorized
ಶಾಸಕ ಬಾಲಚಂದ್ರ ಜಾರಕಿಹೊಳಿ ಸಂಧಾನ ಯಶಸ್ವಿ
ಬಗೆಹರಿದ ತಪಸಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನ ಸಮಸ್ಯೆ
ತಪಸಿ-ಕೆಮ್ಮನಕೋಲ ಗ್ರಾಮಸ್ಥರ ಮಧ್ಯ ಯಶಸ್ವಿಯಾದ ಸಂಧಾನ ಸೂತ್ರ.
ಗೋಕಾಕ: ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಪಸಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನದ ಸಮಸ್ಯೆ ಕೊನೆಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ.19.20 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ತಲೆಯೆತ್ತಲಿರುವ ಅಟಲ್ ಬಿಹಾರಿ...
Uncategorized
ನಿನ್ನ ಯಾದ್ ನಲ್ಲಿ ಮುಳುಗಿದವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಎಲ್ಲ ತೊರೆದು ನಿದಿರೆಯಲಿರುವವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಮುಲಾಮು ಇಲ್ಲದ ಗಾಯಗಳ ಮತ್ತೆ ಮತ್ತೆ ತಲಾಷಿ ಮಾಡಲು ಹೋಗಬೇಡ ಓ ಸಾಕಿ
ಹಾಡಿನ ಚರಣದಲಿ ತೇಲಿದವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಮದ್ಯದ ನಂಟು ಬಹಳ ದೊಡ್ಡದು ಈ ಜಗತ್ತಿಗಿಂತಲೂ ಇನ್ನೇನು ಹೇಳುವುದು...
Uncategorized
ನವರಾತ್ರಿ ನಿಮಿತ್ಯ ನವಅವತಾರಿಣಿಯ ಮೊದಲ ಅವತಾರ ಶ್ರೀ ಮಾತೆ
ಶೈಲ ಪುತ್ರಿ
ನವ ಅವತಾರಿಣಿ ಭಜಿಸುವೆ ಮಾತೆ.
ಮೊದಲಿಗಳಾಗಿ ಮನ ಮನೆ ಬೆಳಗಲು,
ಭ್ರಾಹ್ಮಿ ಮುಹೂರ್ತದಿ ಮನೆ ಮನ.
ಶುಚಿಸಿ ಪೂಜಿಸುವೆ ನಿನ್ನನು ಮಾತೆ!!
ನವ ಅವತಾರದಿ ಮೊದಲಿಗಳಾಗಿ.
ಕಿತ್ತಲಿ ವರ್ಣಧಾರಿಣಿ ಶೈಲಜಾಂಬೆಯ ರೂಪಿಣಿ,
ಪರಶಿವನೊಲುಮೆಗೆ ತಪಗೈದಿರಲು.
ಸಪ್ತ ಋಷಿಗಳ ಪರೀಕ್ಷೆಗೆ ಉತ್ತರ ನೀಡಲು!!
ಸಂಕಲ್ಪ ಸಿದ್ದಿಗೆ ದೃಢತೆಯ ಭಕ್ತಿಗೆ,
ಪರ್ವತದಂತೆ ಗಟ್ಟಿಯಾಗಿ ನಿಂತಿಹೆ ತಾಯಿ,
ವೃಷಭವಾಹಿನಿ ತ್ರೀಶೂಲ ಧಾರಿಣಿ,ಕಮಲ ಪಾಣಿನಿ,
ಹುಗ್ಗಿ ಪ್ರೀಯಣಿ. ನಮ್ಮನು ಕಾಯಿ!!
ಮೂಡಣ ಬೆಳಗುವ ಮೊದಲಿಗೆ.
ನಿನ್ನಯ ನಾಮವ...
Uncategorized
ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ನೆರೆ ಸಂತ್ರಸ್ತರ ಸಭೆ ನಡೆಸಿದ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.ಗೋಕಾಕ: ಕಳೆದ ವರ್ಷ ಪ್ರವಾಹದಿಂದ ಮನೆ ಹಾನಿಗೊಳಗಾದ ಪರಿಹಾರದ ಹಣ ಮಂಜೂರ ಆಗದೇ ಇರುವವರಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಅನುದಾನ ಮಂಜೂರ ಮಾಡಿಸುವುದಾಗಿ ಅರಭಾಂವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



