ಚುಳಕಿ ಡ್ಯಾಮ್ ವಾಟರ್ ಮ್ಯಾನ್ ಸಾವು

Must Read

ಬೀದರ – ಬಸವಕಲ್ಯಾಣ ನಗರಕ್ಕೆ ನೀರು ಪೂರೈಸುವ ವಾಟರ್ ಮ್ಯಾನ್ ತಾನೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಿ. ೧೮ ರಂದು ಚುಳಕಿ ಡ್ಯಾಮ್ ನಲ್ಲಿ ನಡೆದಿದೆ.

ಬಸವಕಲ್ಯಾಣ ತಾಲೂಕಿನಲ್ಲಿರುವ ಮುಸ್ತಾಪೂರ ಡ್ಯಾಮ್ (ಚುಳಕಿ ನಾಲಾ ) ದಲ್ಲಿ ಬಾಲಾಜಿ ( ೩೭) ವರ್ಷ ಸಾ. ಘಾಟಬೋರಾಳ ತಾಂಡಾ Water supply man ಈತನು ನೀರಲ್ಲಿ ಈಜಾಡಲು ಹೋಗಿ ಮುಳಗಿ ಮೃತಪಟ್ಟಿದ್ದು, ಮಧ್ಯಾಹ್ನ ಸಮಯದಲ್ಲಿ ಬೀದರ ಅಗ್ನಿಶಾಮಕ ದಳ ತಂಡದಿಂದ ನೀರಲ್ಲಿ ಮುಳುಗಿರುವ ಆತನನ್ನು ಹೊರಗಡೆ ತೆಗೆದು ಶವವನ್ನು ಮರಣೋತ್ತರ ಪರೀಕ್ಷೆಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿರುತ್ತದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group