ವಿಶ್ವಕರ್ಮ ಬಾಂಧವರಿಂದ ಪ್ರಸಾದ ಸೇವೆ

0
154

ಮೂಡಲಗಿ : ವಿಶ್ವಕರ್ಮ ಜಯಂತಿ ಅಂಗವಾಗಿ ಮಂಗಳವಾರದಂದು ಪಟ್ಟಣದ ಮಾರ್ಕೆಟ್ ಹತ್ತಿರವಿರುವ ವಿಶ್ವಕರ್ಮ ಸಮಾಜ ಬಂಧುಗಳು ಬಸವ ಮಂಟಪದಲ್ಲಿ ಸ್ಥಾಪಿತವಾದ ಮೂಡಲಗಿ ಮಹಾರಾಜ ಗಣಪತಿಯ ಭಕ್ತಾಧಿಗಳಿಗೆ ಮಧ್ಯಾಹ್ನ ಪ್ರಸಾದ ಸೇವೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಜಗದೀಶ ತೇಲಿ, ನವೀನ ನಿಶಾನಿಮಠ, ವಿಲಾಸ ಪತ್ತಾರ, ಸುಧಾಕರ ಪತ್ತಾರ, ರಾಜು ಪತ್ತಾರ, ತುಕಾರಾಮ ಪತ್ತಾರ, ಅರುಣ ಪತ್ತಾರ, ಪ್ರವೀಣ ನವಿಲೂರ, ನಿಲೇಶ ಪವಾರ್, ಮೌನೇಶ ಬಡಿಗೇರ, ಆನಂದ ಪತ್ತಾರ, ಶಿವರಾಜ ಪತ್ತಾರ್, ಈರಪ್ಪ ವಂದಾಲ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.