ಮೂಡಲಗಿ – ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ನಾಗಪ್ಪ ಮಾಲದಿನ್ನಿ ಅವರಿಗೆ ಸನ್ಮಾನ ಮಾಡಲಾಯಿತು.
ಢವಳೇಶ್ವರ ಹಾಗೂ ಪಿ. ವೈ. ಹುಣಶ್ಯಾಳ ಗ್ರಾಮ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ನಾಗಪ್ಪ ಮಾಲದಿನ್ನಿ ಅವರನ್ನು ಧಾರವಾಡ ತಹಶೀಲ್ದಾರ ಕಚೇರಿಗೆ ಬೀಳ್ಕೊಟ್ಟು ಕಳುಹಿಸಲಾಯಿತು.
ಈ ಸಮಯದಲ್ಲಿ ತಹಶೀಲ್ದಾರ ಎಂ ಎಂ ಸನಮೂರಿ, ತಾಲೂಕಾ ಶಿರಸ್ತೇದಾರ್ ಪರಸಪ್ಪ ನಾಯ್ಕ, ಕಂದಾಯ ನಿರೀಕ್ಷಕ ಸಂಗಣ್ಣ ಹೊಸಮನಿ, ವಾಯ್. ಎಂ. ಉದ್ದಪ್ಪನ್ನವರ, ಎಂ. ಎಲ್. ಮಾಸ್ತಮರಡಿ, ಏನ್. ಬಿ. ಹಂಡಿಬಾಗ,ಎಸ್. ಎಸ್. ಮುದಗಲ್, ಎಸ್ ವಿ ಬಿಸ್ವಾಗರ ,ಮಂಜು ಗುಡಸಿ, ಈರಣ್ಣ ಪಾಸಿ,ಎಸ್. ಏನ್. ಕೊಣ್ಣೂರ,ಎಸ್. ಆರ್. ದೇಸಾಯಿ, ಬಿ ಎಸ್ ಕಾಳಿ, ಕರಿಷ್ಮಾ ನದಾಫ, ಸಂಜು ಅಗ್ನೆಪ್ಪಗೊಳ, ಅಕ್ಷಯ ಅವಾಡೆ, ಗೋಪಾಲ ಮುತ್ತೆಪ್ಪಗೋಳ, ಕೇದಾರಿ ಬಾಸಗಿ, ಉದ್ದಪ್ಪ ಪೂಜೆರಿ,ಮುರಿಗೆಪ್ಪ ಮಾಲಗಾರ,ಸಿದ್ದು ಅರಬಾಂವಿ ಸೇರಿದಂತೆ ಗ್ರಾಮ ಸಹಾಯಕರು ಹಾಗೂ ಕಚೇರಿಯ ಸಿಬ್ಬಂದಿಗಳಿದ್ದರು.