ಬೆಳಗಾವಿ ಗ್ರಾಮೀಣ ಪ್ರದೇಶದ ಅತಿವಾಡ ಗ್ರಾಮದಲ್ಲಿ ಸವ್ಯಸಾಚಿ ಗುರುಕುಲ ನಿರ್ಮಾಣ ಮಾಡುವ ಸಲುವಾಗಿ ನಾಲ್ಕು ವರೇ ಎಕರೆ ಜಮೀನಿನ ಭೂಮಿ ಪೂಜೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ಥಾನ್ ರಾಷ್ಟೀಯ ಅಧ್ಯಕ್ಷರಾದ ರಾವ್ ಸಾಹೇಬ್ ದೇಸಾಯಿ ಅವರು ಪೂಜೆ ನೆರವೇರಿಸಿದರು
ವೇದಿಕೆಯ ಮೇಲೆ ಮಹಾಜನ್ ಗುರೂಜಿ, ಸುನಿಲ ಬಾಪೂ ಲಾಡ್, ವಿನಯ್ ಚೋಪ್ದಾರ್, ರೋಹಿತ್ ಮೋರೆ, ಬೆಳಗಾವಿ ಮಹಾನಗರದ ಮಹಾಪೌರ ಮಂಗೇಶ ಪವಾರ್, ಉಪ ಮಹಾಪೌರ ಶ್ರೀಮತಿ ವಾಣಿ ಜೋಶಿ, ಬಿಜೆಪಿ ಗ್ರಾಮೀಣ ಮಂಡಲ ಮಾಜಿ ಅಧ್ಯಕ್ಷ ಧನಂಜಯ ಜಾದವ್, ಯೋಗೇಶ ಹೇಳ್ಕರ್ ಮುಂಬಯಿ, ಆರ್ ಎಸ್ ಎಸ್. ಕರ್ನಾಟಕ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಜಿ , ಸತೀಶ ನಿಲಜ್ಕರ್, ದೌಲತ್ ಸಾಳುಂಕೆ , ರಾಜೇಶ ಕಲಘಟಗಿ, ಮಹಾನಗರ ಪಾಲಿಕೆಯ ಸದಸ್ಯರಾದ ರಾಜು ಬಾತಕಾಂಡೆ, ಶ್ರೇಯಸ್ ನಕಾಡಿ, ಗಿರೀಶ ದೊಂಗಡಿ ಉಪಸ್ಥಿತರಿದ್ದರು .
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಯತೀಶ ಹೆಬ್ಬಾಳ್ಕರ್ ಹಾಗೂ ಸಂಗಡಿಗರು ವಿಶೇಷ ಪ್ರಯತ್ನ ಮಾಡಿದರು.