Hubballi News: ಇಂಧನ ಹಾಕಿಸುವಾಗ ಬೆಂಕಿ; ಹೊತ್ತಿ ಉರಿದ ಕಾರು

Must Read

ಹುಬ್ಬಳ್ಳಿ – ಕಾರಿಗೆ ಇಂಧನ ಹಾಕಿಸುವಾಗ ಅಕಸ್ಮಾತ್ತಾಗಿ ಬೆಂಕಿ ಹೊತ್ತಿಕೊಂಡು ಓಮ್ನಿ ಕಾರು ಸ್ಫೋಟಗೊಂಡ ಘಟನೆ ಹಳೆ ಹುಬ್ಬಳ್ಳಿಯ ಇಂಡಿ ಪಂಪ್ ನಲ್ಲಿ ನಡೆದಿದೆ.

ಅದೃಷ್ಣವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಶನಿವಾರ ಸಂಜೆ ಕಾರಿಗೆ ಪೆಟ್ರೋಲ್ ತುಂಬಿಸುವ ವೇಳೆಯಲ್ಲಿ ಅಚಾನಕ್ಕಾಗಿ ಬೆಂಕಿ ಹತ್ತಿದ್ದು ಅದರ ಜ್ವಾಲೆಗಳು ಎತ್ತರಕ್ಕೇರಿ ಭಯಾನಕ ವಾತಾವರಣ ಸೃಷ್ಟಿಯಾಗಿತ್ತು. ಕೆಲ ಹೊತ್ತು ಉರಿದ ಕಾರು ಒಮ್ಮೆಲೆ ಸ್ಫೋಟಗೊಂಡು ಜನತೆ ಭಯ ಭೀತರಾಗುವಂತೆ ಮಾಡಿತ್ತು. ಅಗ್ನಿಶಾಮಕ ದಳದವರ ಸತತ ಪ್ರಯತ್ನದಿಂದ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು ಹೆಚ್ಚಿನ ಯಾವುದೇ ಅಪಾಯವಾಗಿಲ್ಲ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group