ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

Must Read

ಬೆಳಗಾವಿ ಜಿಲ್ಲಾ ಲೇಖಕಿಯರಿಂದ ವಿವಿಧ ದತ್ತಿ ಪ್ರಶಸ್ತಿಗಾಗಿ 2021 ರಲ್ಲಿ ಪ್ರಕಟಗೊಂಡ ಕೃತಿಗಳನ್ನು ಆಹ್ವಾನಿಸಿದೆ.

ಸುಧಾ ಪಾಟೀಲ ದತ್ತಿ ಪ್ರಶಸ್ತಿಗೆ ಕವನ ಸಂಕಲನ, ಜ್ಯೋತಿ ಬದಾಮಿ ದತ್ತಿ ಪ್ರಶಸ್ತಿಗಾಗಿ ಯಾವುದೇ ಗದ್ಯ ಪ್ರಕಾರದ ಸಂಕಲನ, ಪ್ರಭಾ ಪಾಟೀಲ ಹಾಗೂ ಇಂದಿರಾ ಮೋಟೆಬೆನ್ನೂರ ದತ್ತಿ ಪ್ರಶಸ್ತಿಗಾಗಿ ಕಥಾ ಸಂಕಲನ, ವಿದ್ಯಾ ಹುಂಡೇಕರ ದತ್ತಿ ಪ್ರಶಸ್ತಿಗಾಗಿ ಮಹಿಳಾ ಅಥವಾ ಮಕ್ಕಳ ಸಂಕಲನ ಆಹ್ವಾನಿಸಲಾಗಿದೆ.

ತಲಾ 3 ಕೃತಿಗಳನ್ನು 10 – 02 – 2022 ರ ವರೆಗೆ ಡಾ ಹೇಮಾವತಿ ಸೊನೊಳ್ಳಿ, ಅಧ್ಯಕ್ಷರು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ರಾಮತೀರ್ಥ ನಗರ, ಗಣೇಶ ಸರ್ಕಲ್ 590016 ಇಲ್ಲಿಗೆ ಕಳುಹಿಸಿ ಕೊಡಬೇಕು.

ಹೆಚ್ಚಿನ ಮಾಹಿತಿಗಾಗಿ 9008208983 ಗೆ ಸಂಪರ್ಕಿಸಲು ಕೋರಲಾಗಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group