ಮೌಂಟ್ ಅಬೂ ಪರ್ವತಕ್ಕೆ ಆಹ್ವಾನ

Must Read
ಒತ್ತಡ ಮುಕ್ತ ಆಡಳಿತಕ್ಕಾಗಿ ಆಧ್ಯಾತ್ಮಿಕ ಸಬಲೀಕರಣ
ಚಾಮರಾಜನಗರ-ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯಾಲಯ ಮೌಂಟ್ ಅಬು ರಾಜಾಸ್ಥಾನದಲ್ಲಿರುವ ಆನಂದ ಸರೋವರದ ಸಮುಚ್ಚಯಗಳಲ್ಲಿ ಸೆಪ್ಟೆಂಬರ್ 13 ರಿಂದ  16 ರವರೆಗೆ  ಒತ್ತಡ ಮುಕ್ತ ಆಡಳಿತಕ್ಕಾಗಿ ಆಧ್ಯಾತ್ಮಿಕ  ಸಬಲೀಕರಣಕ್ಕಾಗಿ ರಾಷ್ಟ್ರೀಯ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ
   ಈ ವಿಷಯವನ್ನು  ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
     ಈ ಕಾರ್ಯಗಾರಕ್ಕಾಗಿ ಯಾರು ಬೇಕಾದರೂ ಭಾಗವಹಿಸಬಹುದು. ವಡೋದರದಲ್ಲಿರುವ ಏಕತಾಮೂರ್ತಿ, ಅಹಮದಾಬಾದ್, ಅಬುದರ್ಶನ ಮಾಡಿಸಲಾಗುವುದು. ಹೆಚ್ಚಿನ ವಿವರಗಳಿಗೆ  9141837082 ಇಲ್ಲವೆ 7899820430ನ್ನು ಸಂಪರ್ಕಿಸುವಂತೆ ಕೋರಲಾಗಿದೆ
Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group