spot_img
spot_img

ಸಹಕಾರಿ ಸುರಕ್ಷಾ ಪರಿಹಾರ ನಿಧಿಯ ಚೆಕ್ ವಿತರಣೆ

Must Read

ಮೂಡಲಗಿ: ತಾಲೂಕಿನ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮೂಡಲಗಿ ಶಾಖೆಯ ಸದಸ್ಯರಾದ ಧರ್ಮಟ್ಟಿಯ ದಿವಂಗತರಾದ ಮೈಬೂಬ್‌ಸಾಬ್ ಉಸ್ಮಾನಸಾಬ್ ಮುಲ್ಲಾ  ಕುಟುಂಬಕ್ಕೆ ಐವತ್ತು ಸಾವಿರ ಮತ್ತು ಬಸವರಾಜ್ ಮಾರುತಿ ಜುಲಪಿ ಅವರ ಕುಟುಂಬದವರಿಗೆ ಒಂದು ಲಕ್ಷ  ರೂಪಾಯಿಗಳ  ಸಹಕಾರಿ ಸುರಕ್ಷಾ ಪರಿಹಾರ ನಿಧಿ ಚೆಕ್ಕನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸೊಸಾಯಿಟಿ ಪ್ರಧಾನ ಕಛೇರಿ ಅಧ್ಯಕ್ಷ ಬಸವರಾಜ ತಡಸನವರ, ಮೂಡಲಗಿ ಶಾಖೆಯ ಅಧ್ಯಕ್ಷ ಸಿದ್ದು ಕೋಟಗಿ, ನಿರ್ದೇಶಕರರಾದ ಮಾರುತಿ ನೇಸೂರ, ಅನೀಲ ಕೌಜಲಗಿ, ಪಿ.ಕೃಷ್ಣಮೂರ್ತಿ, ಪ್ರಕಾಶ ಮುಧೋಳ, ಚನ್ನಮಲ್ಲಪ್ಪ ಕುಡಚಿ, ಸುಭಾಸ ಲಂಕೆಪ್ಪನವರ,  ಸಚಿನ ಸಂಕನ್ನವರ, ಮಹಾಲಿಂಗಪ್ಪ ತುಪ್ಪದ, ಹುಸೇನಸಾಬ ಥರಥರಿ, ಬಸವರಾಜ ಕಬ್ಬೂರ, ಹನಮಂತ ಕನಕಿಕೊಡಿ, ಪ್ರಧಾನ ಕಚೇರಿಯ ಉಪ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಶಾಖಾ ವ್ಯವಸ್ಥಾಪಕ ಗಂಗಾಧರ ಮುಕ್ಕುಂದ ಹಾಗೂ ಸಿಬ್ಬಂದಿ ವರ್ಗದವರು ಮತ್ತಿತರರು ಇದ್ದರು.

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!