ಕಲ್ಲೋಳಿ ಲಿಂಗಾಯತ ಪಂಚಮಸಾಲಿ 2ಎ ಮಿಸಲಾತಿಗೆ ಆಗ್ರಹಿಸಿ ಪ್ರತಿಭಟನೆ

Must Read

ಮೂಡಲಗಿ: ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಅವರ ಸಲಹೆಯಂತೆ 2ಎ ಮೀಸಲಾತಿ ಒತ್ತಾಯಿಸಿ ಶನಿವಾರ ಕಲ್ಲೋಳಿ ಪಟ್ಟಣದ ಬಸವೇಶ್ವರ ಸರ್ಕಲ್‍ದಲ್ಲಿ ರಸ್ತೆ ಬಂದ ಮಾಡಿ,ಟಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಯಿತು.

ಸಮಾಜದ ಪ್ರಮುಖರಾದ ಬಸವರಾಜ ಕಡಾಡಿ, ರಾವಸಾಹೇಬ ಬೆಳಕೂಡ,ಶಂಕರ ಬೆಳಕೂಡ,ಪ್ರಭು ಕಡಾಡಿ, ಅಜೀತ ಬೆಳಕೂಡ, ಪಂಚಾಕ್ಷರಿ ಹೆಬ್ಬಾಳ, ಗಿರಮಲ್ಲಪ್ಪ ಸವಸುದ್ದಿ, ಶಂಭುಲಿಂಗ ಖಾನಾಪೂರ, ಹಣಮಂತ ಸಂಗಟಿ,ಭೀಮರಾಯ ಕಡಾಡಿ, ಸಿದ್ದಪ್ಪ ಮುಗಳಿ, ಬಾಳಪ್ಪ ಕಂಕಣವಾಡಿ, ಬಾಳಪ್ಪ ಮಟಗಾರ, ಭೀಮಶೇಪ್ಪ ಗೋರೋಶಿ,ಉಮೇಶ ಪಾಟೀಲ,ಧರೇಪ್ಪ ಖಾನಗೌಡ್ರ,ಮಲ್ಲಿಕಾರ್ಜುನ ಕುರಬೇಟ,ಯಲ್ಲಪ್ಪ ಕಪ್ಪಲಗುದ್ದಿ,ಬಸಗೊಂಡ ಪರಕನಟ್ಟಿ,ಅಡಿವೆಪ್ಪ ಕುರಬೇಟ,ಶಿವಪ್ಪ ಬಿ.ಪಾಟೀಲ ಸೇರಿದಂತೆ ಅನೇಕರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group