ಕನ್ನಡ ಸಾಹಿತ್ಯ ಪರಿಷತ್ತು ರಾಮದುರ್ಗ; ಮಳೆ ಕವಿಗೋಷ್ಠಿಗೆ ಕವನಗಳ ಆಹ್ವಾನ

Must Read

ಬೆಳಗಾವಿ – ಕಸಾಪ ರಾಮದುರ್ಗ ಘಟಕದಿಂದ ಮಳೆಯ ಕುರಿತು ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಮಳೆಗಾಲ, ಮಳೆಯ ಮಹತ್ವ, ಮಳೆಗಾಲದ ಅವಾಂತರಗಳು, ತಮಗಾದ ಮಳೆಯ ಅನುಭವ, ಇತ್ಯಾದಿ ಮಳೆಯ ವಿಷಯದ ಕುರಿತು ತಾವು ರಚಿಸಿದ ಕವನವನ್ನು ವಾಚಿಸಬಹುದು. ಒಬ್ಬರು ಒಂದು ಕವನವನ್ನು ಮಾತ್ರ ವಾಚಿಸಬಹುದು. ಭಾಗವಹಿಸಲು ಆಸಕ್ತ ಕವಿಗಳು  ತಮ್ಮ ಕವಿತೆಗಳನ್ನು ದಿನಾಂಕ ೩೦/೭/೨೦೨೩ ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ತಮ್ಮ ಕವಿತೆಗಳನ್ನು ಕಳುಹಿಸಲು ಕೋರಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು ಭಾಗವಹಿಸಿ ಕವಿಗೋಷ್ಠಿಯನ್ನು ಯಶಸ್ವಿಗೊಳಿಸಲು ವಿನಂತಿಸಲಾಗಿದೆ.

ಸಂಪರ್ಕಿಸಬೇಕಾದ ವಿಳಾಸ :

  • ಪಾಂಡುರಂಗ ಜಟಗನ್ನವರ: ಮೋ ನಂ. ೮೧೨೩೫೦೨೭೭೦
  • ಆರ್ ಕೆ ಬಿಕ್ಕಣ್ಣವರ: ಮೋ.ನಂ.- ೮೧೪೭೮೨೩೧೪೪
  • ಎಸ್ ಎಸ್ ಹುಚ್ಚನ್ನವರ: ಮೋ.ನಂ- ೯೦೦೮೮೪೯೯೬೮

ಕವನಗಳನ್ನು ವಾಟ್ಸಪ್ ಮೂಲಕ ಕಳುಹಿಸಬಹುದು, ಆದರೆ ಕವಿಗೋಷ್ಠಿಯಲ್ಲಿ ಭಾಗವಹಿಸುವುದನ್ನು ಖಾತ್ರಿ ಪಡಿಸಬೇಕು ಎಂದು ವಿನಂತಿಸಲಾಗಿದೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group