- Advertisement -
ಬೆಳಗಾವಿ – ಲಿಂಗಾಯತ ಸಂಘಟನೆ ಬೆಳಗಾವಿ ವತಿಯಿಂದ ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ವಿಶೇಷ ಉಪನ್ಯಾಸ ದಿನಾಂಕ 31 07.2022 ರಂದು ಫ.ಗು.ಹಳಕಟ್ಟಿ ಭವನದಲ್ಲಿ ಮುಂಜಾನೆ 8.00ಘಂಟೆಗೆ ನಡೆಯಲಿದೆ.
ವಿಶೇಷ ಉಪನ್ಯಾಸ ವನ್ನು ಬಿ ಎಚ್ ಮಾರದ ಅವರು ನೀಡಲಿದ್ದಾರೆ.
ಜುಲೈ ತಿಂಗಳ ಲ್ಲಿ ಜನಿಸಿದವರ ಸಾಮೂಹಿಕ ಜನ್ಮ ದಿನಾಚರಣೆ ಆಚರಿಸಲಾಗುವುದು ಎಂದು ಲಿಂಗಾಯತ ಸಂಘದ ಅಧ್ಯಕ್ಷರಾದ ಈರಣ್ಣಾ ದೇಯಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.