ಮೈಸೂರು ಕೆಎಸ್‍ಐಸಿ ಹಿರಿಯ ನೌಕರ ರಾಮಲಿಂಗು ಅವರಿಗೆ ಸನ್ಮಾನ

Must Read

ಮೈಸೂರು -ನಗರದ ಕೆಎಸ್‍ಐಸಿಯ ಹಿರಿಯ ನೌಕಕರಾದ ರಾಮಲಿಂಗು ಅವರು ಕಳೆದ 30 ವರ್ಷಗಳಿಂದ ಸಂಸ್ಥೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ, ವಯೋಮಿತಿ ಆಧಾರದಲ್ಲಿ ಇಂದು ನಿವೃತ್ತರಾದ ಸಂದರ್ಭದಲ್ಲಿ ಅಶೋಕಪುರಂನ ಆದಿಕರ್ನಾಟಕ ಮಹಾಸಂಸ್ಥೆಯ ಅಧ್ಯಕ್ಷ ಸಿದ್ದರಾಜು ಪಿ. (ಸುನಿಲ್) ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ  ಶ್ರೀಮತಿ ಪದ್ಮ ರಾಮಲಿಂಗು, ಭಾನುಪ್ರಿಯ, ಹೇಮಪ್ರಿಯ, ಭಾಗ್ಯಮ್ಮ, ಪ್ರಕಾಶ್, ಸಿದ್ದರಾಜು, ಮಂಗಳ ಹಾಗೂ ಇತರರು ಉಪಸ್ಥಿತರಿದ್ದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group