- Advertisement -
ಬೀದರ – ಸ್ವಾರ್ಥ ರಾಜಕೀಯ ; ಆಯ್ಕೆಯಾದ ಮೇಲೆ ತಿರುಗಿ ನೋಡದ ಶಾಸಕ ಎಂಬ ತಲೆಬರಹದಡಿಯಲ್ಲಿ ಪ್ರಕಟವಾದ ಸುದ್ದಿಗೆ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಸ್ಪಂದಿಸಿದ್ದು ಸ್ವತಃ ತಾವೇ ಸಂತ್ರಸ್ತ ಕಾರ್ಯಕರ್ತರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ.
ಈ ಬಗ್ಗೆ ಅವರು ನಮ್ಮ ವರದಿಗಾರರಿಗೆ ವಿಷಯ ತಿಳಿಸಿದ್ದು ‘ ಟೈಮ್ಸ್ ಆಫ್ ಕರ್ನಾಟಕ ‘ ಸುದ್ದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.