- Advertisement -
ಬೆಳಗಾವಿ – ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರ ಆಶ್ರಯದಲ್ಲಿ ಶ್ರೀ ಕೆ ಎಮ್ ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸವದತ್ತಿ ನೇತೃತ್ವದಲ್ಲಿ ಸವದತ್ತಿ ತಾಲ್ಲೂಕು ಕುರುವಿನಕೊಪ್ಪ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮುಖಾಂತರ ಏಳು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು
ಈ ಸಂದರ್ಭದಲ್ಲಿ NSS ಅಧಿಕಾರಿಗಳಾದ ಡಾ.M.R.ದೊಡಮನಿ, ಸಹ NSS ಅಧಿಕಾರಿಗಳಾದ ಪ್ರೊಪೆಸರ್ ಬಿ.ವ್ಹಿ. ಪಂಚನ್ನವರ, ಐ ವ್ಹಿ ಪಾಟೀಲ, ಪ್ರಾಂಶುಪಾಲರು ಡಾ. ಮಾರುತಿ M, NSS ಶಿಕ್ಷಣಾರ್ಥಿಗಳು ಭಾಗವಹಿಸಿಸ್ದರು.
ಅಲ್ಲದೆ ಗ್ರಾಮದ ಶಿಕ್ಷಕರು ಚರಂತಯ್ಯ ಹಿರೇಮಠ, ಗ್ರಾಮದ ಹಿರಿಯರಾದ ತಿರಕಪ್ಪ ತಮ್ಮನವರ, ದೊಡ್ಡೇಶ ಹರ್ಲಾಪುರ, ಸಿದ್ದನಗೌಡ ಪಾಟೀಲ, ಉಮೇಶ ಶಿಗ್ಲಿ, ಮಾದೇವ ಮಾದರ, ಶ್ರೀಮತಿ ಮಾದೇವಿ ಜ್ಯೋತಿ, ಅನ್ಯ ಗಣ್ಯ ಮಾನ್ಯರು ಮತ್ತು ಗ್ರಾಮದ ಸಂಘ ಸಂಸ್ಥೆಗಳು, ಯುವಕ ಮಂಡಳಿ, ಗ್ರಾಮದ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು..