ಕವನಕವನ: ಹೆಣ್ಣುBy Times of ಕರ್ನಾಟಕ - April 3, 202101718FacebookTwitterPinterestVKWhatsApp ಹೆಣ್ಣುಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಲ್ಲರಿಗೂ ಇವಳೇ ಆಧಾರಿ ನಡೆಯುವಳು ದಿಟ್ಟ ನಡೆ ತೋರಿ ಮುನ್ನುಗ್ಗುವಳು ದೈವಾನುಸಾರಿ ಸಹನೆಯ ಸಾಕಾರ ಮೂರುತಿ ನಾಡಿಗೆಲ್ಲ ಇವಳಿಂದ ಕೀರುತಿ ಬಿಡುವಿಲ್ಲದೇ ದುಡಿಯುವ ಸಂಚಾರಿಪೂಜಾ ಗೋಪಶೆಟ್ಟಿ ಮುನವಳ್ಳಿ 9380369921