Homeಸುದ್ದಿಗಳು72 ನೇ ವಯಸ್ಸಿನಲ್ಲಿ ಪಿಯೂಸಿ ಪಾಸ್ !

72 ನೇ ವಯಸ್ಸಿನಲ್ಲಿ ಪಿಯೂಸಿ ಪಾಸ್ !

ಗೋಕಾಕ: ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಶ್ರೀಮತಿ ಮಂಗಳಾ ವಕ್ಕುಂದ ಅವರು 72ನೇ ವಯಸ್ಸಿನಲ್ಲಿ ಕಲಾ ವಿಭಾಗದಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ ತೆರ್ಗಡೆಯಾಗುವ ಮೂಲಕ ಕಲಿಕೆಯ ವಯಸ್ಸಿನ ಮಿತಿ ಇಲ್ಲ ಎನ್ನುವುದನ್ನು ಸಾಕ್ಷೀಕರಿಸಿದ್ದಾರೆ.

ತಾಲೂಕಿನ ಕೌಜಲಗಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪರೀಕ್ಷೆಯನ್ನು ಎದುರಿಸಿ 292 ಅಂಕಗಳನ್ನು ಪಡೆಯುವ ಮೂಲಕ ಕಲಿಕೆಗೆ ವಯಸ್ಸಿನ ಮಿತಿ ಇಲ್ಲ, ಕಲಿಯುವ ಮನಸ್ಸೊಂದಿದ್ದರೆ ಸಾಕು ಎನ್ನುವಂತೆ ಇತರಿಗೆ ಮಾದರಿಯಾಗಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group