ಪಿಯುಸಿ ಶೇ.೧೦೦ ಫಲಿತಾಂಶ

Must Read

ಪಟ್ಟಣದ ಎಮ್. ಎಸ್. ಗುರುಕುಲ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪ.ಪೂ. ಮಹಾವಿದ್ಯಾಲಯದ ೨೦೨೧-೨೨ ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರಿಕ್ಷಾ ಫಲಿತಾಂಶ ೧೦೦ ಕ್ಕೆ ೧೦೦ ಬಂದಿದ್ದು, ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ

  • ಕು. ವಿಜಯಲಕ್ಷ್ಮಿ ಎಮ್. ನಾರಾಯಣಕರ
  • ಕು.ಸುರೇಶ ಎಸ್. ಕಂಬಾರ
  • ಕು.ಶ್ರೀದೇವಿ ಎಸ್. ಹಿರೇಕುರುಬರ
  • ಕು. ವಿನೋದ ಜಿ. ಡೋಣೂರ,
  • ಕು.ದಶರಥ ವ್ಹಿ. ರಜಪೂತ

ಈ ವಿದ್ಯಾರ್ಥಿಗಳು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿ. ಎಸ್. ಪೂಜಾರಿ ಹಾಗೂ ಪ್ರ್ರಾಚಾರ್ಯರು ಆರ್. ವಿ. ಭಿಂಗೆ, ಹಾಗೂ ಉಪನ್ಯಾಸಕರು ಈ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group