ರಸ್ತೆ ಬದಿಯೇ ಗ್ರಾಮಸ್ಥರ ಸಮಸ್ಯೆ ಆಲಿಸಿದ ಶಾಸಕ

Must Read

ಬೀದರ – ಬಸವಕಲ್ಯಾ ತಾಲೂಕಿನ ಉಜಳಂಬ ಗ್ರಾಮದ ಜನರ ಸಮಸ್ಯೆ ಆಲಿಸಿದ ಶಾಸಕ ಶರಣು ಸಲಗರ ಸ್ಥಳದಲ್ಲಿಯೇ ಕೆಲವು ಪರಿಹಾರ ಸೂಚಿಸಿದ್ದಲ್ಲದೆ ವೃದ್ಧರೊಬ್ಬರಿಗೆ ರೂ. ೫೦೦೦ ಸಹಾಯ ನೀಡಿದರು.

ಕಳೆದ ಎರಡೂವರೆ ವರ್ಷದ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹೂಡಿದ್ದ ಗ್ರಾಮ ಉಜಳಂಬಕ್ಕೆ ಭೇಟಿ ನೀಡಿದ ಶಾಸಕರ ಮುಂದೆ ಗ್ರಾಮಸ್ಥರು ಸಮಸ್ಯೆಗಳ ಸುರಿಮಳೆ ಸುರಿಸಿದರು.

ಕೆಲವರಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದ ಶಾಸಕರು ನಿಸ್ಸಹಾಯಕ ವೃದ್ಧರೊಬ್ಬರಿಗೆ ೫000 ರೂಪಾಯಿ ಸಹಾಯ ನೀಡಿದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group