ರಾಹುಲ್ ಅನರ್ಹತೆ ಕಡಾಡಿ ಟ್ವೀಟ್

Must Read

ಮೂಡಲಗಿ: ದೇಶದ ಕಾನೂನು ಜನಸಾಮಾನ್ಯರಿಗೂ ಮತ್ತು ಲೋಕಸಭಾ ಸದಸ್ಯರಿಗೂ ಒಂದೇ ಇದೆ ಎನ್ನುವದು ಈ ಮೂಲಕ ಮತ್ತೊಮ್ಮೆ ದೃಢಪಟ್ಟಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಮೋದಿ ಹೆಸರಿನ ಕುರಿತ ಹೇಳಿಕೆಯಿಂದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರಿಗೆ ೨ ವರ್ಷ ಜೈಲು ಶಿಕ್ಷೆಯ ತೀರ್ಪು ಹಾಗೂ ಅವರ ಅನರ್ಹತೆ  ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಅವರು,ರಾಜಕೀಯ ದುರುದ್ದೇಶಗಳಿಗಾಗಿ ಇಂಥ ಹೇಳಿಕೆಗಳನ್ನು ನೀಡುವವರು ಇನ್ನು ಮುಂದಾದರೂ ಗಂಭೀರವಾಗಿ ವರ್ತಿಸಲು ಕೋರ್ಟ ತೀರ್ಪು ಸಹಕಾರಿಯಾಗಲಿದೆ ಎಂದಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group