- Advertisement -
ಮೂಡಲಗಿ – ಸಂಜೆ ಮಳೆಗೆ ಮೂಡಲಗಿಯ ಆಗಸದಲ್ಲಿ ಸಪ್ತರಂಗಿ ಕಾಮನ ಬಿಲ್ಲು ಆಕರ್ಷಣೀಯವಾಗಿ ಕಂಡುಬಂದಿತು.
ಪೂರ್ವ ದಿಕ್ಕಿನ ಆಗಸದಲ್ಲಿ ಕಾಮನ ಬಿಲ್ಲಿನ ನರ್ತನ ಚಿಕ್ಕ ಮಕ್ಕಳಾದಿಯಾಗಿ ಎಲ್ಲರಿಗೂ ಮನಸಿಗೆ ಮುದ ನೀಡಿತು. ಮನೆಗಳ ಮೇಲೆ ನಿಂತು ಎಲ್ಲರೂ ಕಾಮನ ಬಿಲ್ಲಿನ ಸೌಂದರ್ಯ ಸವಿದರು.