Homeಸುದ್ದಿಗಳುಪುಲ್ವಾಮಾ ಹತ್ಯಾಕಾಂಡದ ಸೈತಾನನ ಕೊಂದ ಯೋಧರು

ಪುಲ್ವಾಮಾ ಹತ್ಯಾಕಾಂಡದ ಸೈತಾನನ ಕೊಂದ ಯೋಧರು

ಹೊಸದಿಲ್ಲಿ – ಕಳೆದ ವರ್ಷ ಫೆಬ್ರವರಿ ೧೪ ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಬಾಂಬ್ ಸ್ಫೋಟಿಸಿ ೪೦ ಜನ ಯೋಧರ ಹೌತಾತ್ಮ್ಯಕ್ಕೆ ಕಾರಣನಾಗಿದ್ದ ಭಯೋತ್ಪಾದಕ ಸೈಫುಲ್ಲಾ ಎಂಬ ಸೈತಾನನನ್ನು ಕಾಶ್ಮೀರದ ಯೋಧರು ಹೊಡೆದುಹಾಕಿದ್ದಾರೆ.

ಭಯೋತ್ಪಾದನೆಯ ವಿರುದ್ಧ ಆಲ್ ಔಟ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಯೋಧರು ಪುಲ್ವಾಮಾ ಸ್ಫೋಟದ ಅಪರಾಧಿಗಳನ್ನು ಒಂದೊಂದಾಗಿ ಹುಡುಕಿ ಹೊಸಕಿ ಹಾಕುತ್ತಿದ್ದಾರೆ.

ಕೆಲವು ಉಗ್ರಗಾಮಿಗಳು ಪಾಕಿಸ್ತಾನಕ್ಕೆ ಓಡಿ ಹೋಗಿದ್ದು ಇನ್ನೂ ಕೆಲವರ ಹುಡುಕಾಟ ನಡೆದಿದೆ.

ಸೈಫುಲ್ಲಾ ಎಂಬ ಈ ಉಗ್ರಗಾಮಿ ಮುಂಬೈ ದಾಳಿಯ ರೂವಾರಿ ಮಸೂದ ಅಜರ್ ನ ಸಂಬಂಧಿಯೆಂದು ಹೇಳಲಾಗಿದ್ದು ಈತನನ್ನು ಕೊಂದಿದ್ದರಿಂದ ಯೋಧರಿಗೆ ಬೃಹತ್ ಜಯ ಸಿಕ್ಕಂತಾಗಿದೆ.

RELATED ARTICLES

Most Popular

error: Content is protected !!
Join WhatsApp Group