ಶಾಲಾ ಪ್ರಾರಂಭದ ಸಂದರ್ಶನ

Must Read

ಸವದತ್ತಿ: ಪಟ್ಟಣದ ಗುರ್ಲಹೊಸೂರಿನ ಸರಕಾರಿ ಶಾಸಕರ ಮಾದರಿ ಶಾಲೆಗೆ ಬಿಸಿಯೂಟ ಹಾಗೂ ತರಗತಿ ವೀಕ್ಷಣೆಗೆ ಶಿಕ್ಷಣ ಸಂಯೋಜಕರಾದ ಎಮ್ ಜಿ .ಕಡೇಮನಿ,ಬಿ.ಆಯ್.ಈ.ಆರ್.ಟಿ ಸಿ ವ್ಹಿ ಬಾರ್ಕಿ ಹಾಗೂ ಸಿ.ಆರ್.ಪಿ ಯಾದ ರಾಮಚಂದ್ರಪ್ಪ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಪದವೀಧರ ಪ್ರಧಾನ ಗುರುಗಳಾದ ಎಮ್ ಬಿ ಕಮ್ಮಾರ ,ಸಹಶಿಕ್ಷಕರಾದ ಎಮ್ ಜಿ ದೊಡಮನಿ,ಎಮ್ ಎಮ್ ಮಾಟೋಳ್ಳಿ, ಬಿ ಎನ್ ದೊಡ್ಡಕಲ್ಲನ್ನವರ ಹಾಗೂ ಶಿಕ್ಷಕಿಯರಾದ ಶ್ರೀಮತಿ ಜಿ ಸಿ ಗುಂಡಾರ,ಎಸ್ ಎಸ್ ಮಿರ್ಜಿ,ಜಿ ಕೆ ಕೆಂಪಯ್ಯನವರ,ಬಿ ಕೆ ಸಂತಿ,ಎನ್ ಆರ್ ಯಕ್ಕುಂಡಿ ಹಾಗೂ ವ್ಹಿ ಆರ್ ಗೊರಗುದ್ದಿ ಶ್ರೀಮತಿ. ಎನ್.ಆರ್.ಜಂಬೂನವರ. ಹಾಜರಿದ್ದರು.

ಶಾಲಾ ಅಡುಗೆ ಸಿಬ್ಬಂದಿಯು ಎಸ್. ಓ. ಪಿ. ಪಾಲನೆ ಮಾಡಿ ಕಾರ್ಯ ನಿರ್ವಹಿಸಿದರು.ಮಕ್ಕಳಿಗೆ ಸಿಹಿ ಹಂಚುವುದರ ಮೂಲಕ ತರಗತಿಗಳ ಪುನರಾರಂಭ ಮತ್ತು ಪಿ. ಎಂ. ಪೋಷಣ ಶಕ್ತಿ ನಿರ್ಮಾಣ ಮಧ್ಯಾಹ್ನ ಉಪಹಾರ ಯೋಜನೆಯನ್ನು ಯಶಸ್ವಿಯಾಗಿ ಪ್ರಾರಂಭಿಸಲಾಯಿತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group