ಹಿರಿಯ ರಂಗಕರ್ಮಿ ಡಾ.ಲೀಲಾ ಬಸವರಾಜುರವರಿಗೆ ರಂಗಗೌರವ

Must Read

ಬೆಂಗಳೂರಿನ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ  ಭಾಗವತರು ನಾಟಕೋತ್ಸವ-21 ಅಂಗವಾಗಿ ಸುವರ್ಣ ರಂಗಪಥ ಕಲಾಗಂಗೋತ್ರಿ 50 ಸಮಾರಂಭದಲ್ಲಿ  ಕಳೆದ ಐವತ್ತು ವರ್ಷಗಳಿಂದ ನಿರಂತರವಾಗಿ  ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಕಲಾವಿದೆ ಡಾ.ಲೀಲಾ ಬಸವರಾಜುರವರಿಗೆ ಖ್ಯಾತ ವಿಮರ್ಶಕಿ ಡಾ.ವಿಜಯಾ ಗೌರವಿಸಿದರು.

ಭಾಗವತರು ಸಂಸ್ಥೆಯ ಅಧ್ಯಕ್ಷ ಕೆ.ರೇವಣ್ಣ , ನಿರ್ದೇಶಕ ಡಾ. ಬಿ.ವಿ.ರಾಜಾರಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎನ್.ಮಂಜುಳಾ ನಿರ್ದೇಶನದ  ಮೂಲ ಶೇಕ್ಸ್ ಪಿಯರ್ ಮಹಾಕವಿಯ (ರಂಗರೂಪಾಂತರ: ಡಾ.ಹೆಚ್.ಎಸ್.ವಿ)  ‘ಮುದಿದೊರೆ ಮತ್ತು ಮೂವರು ಮಕ್ಕಳು’ ನಾಟಕ ಪ್ರದರ್ಶನಗೊಂಡಿತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group