ಶ್ರೀ ಶಿವಬೋಧರಂಗ ಪಿ. ಕೆ. ಪಿ. ಎಸ್ ದಿಂದ ದ್ವಿಚಕ್ರ ವಾಹನ ವಿತರಣೆ

Must Read

ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಪ್ರಾಥಮಿಕ ಸಹಕಾರಿ ಸಂಘದಿಂದ ನಾಲ್ಕು ದ್ವಿಚಕ್ರ ವಾಹನಗಳನ್ನು ಗುರುವಾರ ವಿತರಿಸಲಾಯಿತು.

ಈ ಸಮಯದಲ್ಲಿ ಸಂಘದ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಉಪಾಧ್ಯಕ್ಷ ಸದಾಶಿವ ತಳವಾರ, ನಿರ್ದೇಶಕರಾದ ಬಸವರಾಜ ಕುರಬಗಟ್ಟಿ, ವಿನೋದ ಪಾಟೀಲ, ವೀರಣ್ಣ ಸೋನವಾಲಕರ, ಸತೀಶ ಲಂಕೆಪ್ಪನವರ, ಮಾರುತಿ ಶಾಬನ್ನವರ, ಸಂಘದ ಕಾರ್ಯ ನಿರ್ವಾಹಕ ಅಧಿಕಾರಿ ಅಶೋಕ ಮಹಾರಡ್ಡಿ, ವಿಶಾಲ ಜಾಧವ, ಶ್ರೀಶೈಲ ನಂದಗಾವಮಠ ಇದ್ದರು.

ಪಾಂಡು ಮಹಾರಡ್ಡಿ, ಅಶೋಕ ಮಹಾರಡ್ಡಿ, ಮಂಜು ಕೋರ್ತಿ , ಹಣಮಂತ ಹಿರಡ್ಡಿ ಅವರಿಗೆ ದ್ವಿಚಕ್ರ ವಾಹನ ಕೀ ಯನ್ನು ಸಂಘದ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಉಪಾಧ್ಯಕ್ಷ ಸದಾಶಿವ ತಳವಾರ ಮತ್ತು ನಿರ್ದೇಶಕರು ವಿತರಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group