ಓಂಕಾರ ಧ್ವಜಾರೋಹಣ ನೆರವೇರಿಸಿ ಸಿದ್ಧಾರೂಢ ಪರಮಾರ್ಥ ಮಹೋತ್ಸವಕ್ಕೆ ಚಾಲನೆ.

Must Read

ಹಳ್ಳೂರ  – ಗ್ರಾಮದಲ್ಲಿರುವ ಶ್ರೀ ಸಿದ್ಧಾರೂಢ ಮಠದ ಪರಮಾರ್ಥ ಮಹೋತ್ಸವವನ್ನು ಓಂಕಾರ ಧ್ವಜಾರೋಹಣ ಮಾಡುವುದರ ಮೂಲಕ ಶ್ರೀ ಶಿವಾನಂದ ಮಹಾಸ್ವಾಮಿಗಳು ಅಮೃತ ಹಸ್ತ ದಿಂದ ಚಾಲನೆ ನೀಡಿದರು.

ಈ ಸಮಯದಲ್ಲಿ ಆರ್ಚಕರಾದ ಈರಯ್ಯ ಕುಳ್ಳೊಳ್ಳಿ, ಮುಖಂಡರಾದ ಬಸವಣ್ಣೆಪ್ಪ ಡಬ್ಬನ್ನವರ, ಹಣಮಂತ ತೇರದಾಳ, ಡಾ ಮಹಾಲಿಂಗಯ್ಯ ವಿಭೂತಿ, ಶಂಕರಯ್ಯ ಹಿರೇಮಠ, ಬಾಳಪ್ಪ ಬಾಗೋಡಿ, ಮಲ್ಲಿಕಾರ್ಜುನ ಸಂತಿ, ಮುರಿಗೆಪ್ಪ ಮಾಲಗಾರ, ಕೆಂಪಣ್ಣ ಅಂಗಡಿ, ಸಿದ್ದು ದುರದುಂಡಿ, ಶ್ರೀಶೈಲ ತಳವಾರ,ದುಂಡಪ್ಪ ಅಡಿಹುಡಿ,ರಾಮಣ್ಣ ಅಟ್ಟಮಟ್ಟಿ ಸೇರಿದಂತೆ ಅನೇಕರಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group