ಸವದತ್ತಿ -. ಪಟ್ಟಣದ ಕಟ್ಟಿ ಓಣಿ ದೇಸಾಯಿಗಲ್ಲಿಯ ಗಜಾನನ ದೇವಸ್ಥಾನದಲ್ಲಿ ಶುಕ್ರವಾರದಂದು ಸಂಕಷ್ಠೀ ನಿಮಿತ್ಯ ಗಜಾನನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಮುಂಜಾನೆ ಪಂಚಾಮೃತ ಅಬಿಷೇಕ. ಮೂರ್ತಿಗೆ ಪುಷ್ಪಾಲಂಕಾರ ನಂತರ ಮಹಾಮಂಗಳಾರತಿ ಮುಂತಾದ ದಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರಾದ ಧಿರೇಂದ್ರ ಕಾನಡೆಯವರು ನಡೆಯಿಸಿ ಕೊಟ್ಟರು ರಾತ್ರಿ 10 ಘಂಟೆ 19 ನಿಮಿಷಕ್ಕೆ ಚಂದ್ರೋದಯದ ನಂತರ ಮಹಾ ಮಂಗಳಾರುತಿ ಜರುಗಿತು.ಪಟ್ಟಣದ ಭಕ್ತರು ದೇವಸ್ಥಾನಕ್ಕೆ ಬಂದು ಮಹಿಳೆಯರು ದರುಶನಾಶಿರ್ವಾದ ಪಡೆದು ಪುನೀತರಾದರು.
Savadatti News: ಸಂಕಷ್ಠೀ ನಿಮಿತ್ಯ ಗಜಾನನಿಗೆ ವಿಶೇಷ ಪೂಜೆ
0
545
Previous article
Next article
RELATED ARTICLES