spot_img
spot_img

Special train to Pandharpur: ಪಂಢರಪುರಕ್ಕೆ ವಿಶೇಷ ರೈಲು

Must Read

spot_img
- Advertisement -

ಘಟಪ್ರಭಾ: ಭಕ್ತಾದಿಗಳು ಸುಕ್ಷೇತ್ರ ಪಂಢರಪೂರಕ್ಕೆ ಹೋಗಿ ಬರಲು ಅನುಕೂಲವಾಗುವ ನಿಟ್ಟಿನಲ್ಲಿ ಹುಬ್ಬಳಿ-ಬೆಳಗಾವಿ-ಪಂಢರಪೂರ- ನಡುವೆ ಜೂನ್ ತಿಂಗಳಲ್ಲಿ ದಿನನಿತ್ಯ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸುವಂತೆ ರಾಜ್ಯಸಭಾ ತಾವು ಹುಬ್ಬಳ್ಳಿಯ ನೈರುತ್ಯ ವಲಯದ ರೇಲ್ವೆ ಮಹಾಪ್ರಬಂಧಕರಾದ ಸಂಜೀವ ಕಿಶೋರೆ ಅವರನ್ನು  ದೂರವಾಣಿ ಕರೆ ಮಾಡಿ ಒತ್ತಾಯಿಸಿದ್ದರ ಹಿನ್ನೆಲೆಯಲ್ಲಿ ರೇಲ್ವೆ ಮಹಾಪ್ರಬಂಧಕರು ಹುಬ್ಬಳ್ಳಿಯಿಂದ -ಬೆಳಗಾವಿ- ಪಂಡರಪೂರ ಮತ್ತು ಪಂಡರಪೂರ-ಬೆಳಗಾವಿ-ಹುಬ್ಬಳ್ಳಿಯವರೆಗೆ ಎರಡು ದಿನದ ವಿಶೇಷ ರೈಲು ಬಿಡಲು ಆದೇಶಿಸಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಈ ರೈಲು ದಿನಾಂಕ: : 28-06-2023 ರಂದು ಬುಧವಾರ ಹುಬ್ಬಳ್ಳಿಯಿಂದ ಬೆಳಗಾವಿ ಮಾರ್ಗವಾಗಿ  ಮುಂಜಾನೆ : 7.00 ಗಂಟೆಗೆ ಬಿಟ್ಟು ಪಂಢರಪೂರಕ್ಕೆ ಸಂಜೆ 04.40 ಕ್ಕೆ ತಲುಪುವದು. ಈ ಬಗ್ಗೆ ಸಂಸದ ಈರಣ್ಣ ಕಡಾಡಿ ಅವರು ರೇಲ್ವೆ ಮಹಾಪ್ರಬಂಧಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group