ಮುಧೋಳ -ತಾಲೂಕಿನ ಸುಕ್ಷೇತ್ರ ಚಿಚಖಂಡಿ.ಕೆ.ಡಿ ಗ್ರಾಮದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಬುಧವಾರ ಆಗಷ್ಟ ದಿ. 27 ರಿಂದ ಸೆಪ್ಟೆಂಬರ್ 2 ಮಂಗಳವಾರ ವರೆಗೆ 7 ದಿನಗಳ ಕಾಲ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳಿಂದ ಪ್ರತಿದಿನ ಸಂಜೆ 7.30 ರಿಂದ 8.30.ರ ವರೆಗೆ ಆಧ್ಯಾತ್ಮಿಕ ಪ್ರವಚನ ಜರುಗುವುದು.
ನಂತರ ಮಂಗಲ ಪ್ರಸಾದ ನಡೆಯುವದು ಎಂದು ಸಂಘಟಕರಾದ ಮಲ್ಲು ಚಂದರಗಿ, ಚೇತನ ಘಂಟಿ, ಗಿರೀಶ ಸೈಯಪ್ಪಗೋಳ, ಗೋವಿಂದ ಪೂಜಾರಿ, ಕೃಷ್ಣಾ ಬಡಿಗೇರ, ಬಸಪ್ಪ ತೇಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ