- Advertisement -
ಮೈಸೂರು -ನಗರದ ಕೆಆರ್‍ಎಸ್ ಮುಖ್ಯರಸ್ತೆಯಲ್ಲಿರುವ ಸಾದನಹಳ್ಳಿ ಗ್ರಾಮದಲ್ಲಿರುವ ಸಪ್ತರ್ಷಿ ಗುರುಕುಲ ಸೇವಾಶ್ರಮದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಶ್ರೀ ಶ್ರೀ ಶ್ರೀ ಅಭಿನವ ಶ್ರೀರಂಗ ರಾಮಾನುಜಾಚಾರ್ಯ ತ್ರಿದಂಡಿ ಜೀಯರ್‍ರವರ ರಾಜ್ಯಮಟ್ಟದ ಉಪನಯನ ಕಾರ್ಯಕ್ರಮ ನಡೆಯಿತು.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಪರಶುರಾಮಪುರ ಭೂವೈಕುಂಠ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಭಾಗವಹಿಸಿ ಅವರು ರಾಜ್ಯಮಟ್ಟದ ಸಾಮೂಹಿಕ ಉಪನಯನದ ಎಲ್ಲಾ ವಟುಗಳಿಗೆ ಶುಭ ಹಾರೈಸಿದರು.
ಪ್ರಧಾನ ಅರ್ಚಕರಾದ ರಾಮು, ಅಶೋಕ್, ಮಧುಸೂಧನ್, ರಾಜಗೋಪಾಲ್ ಅವರು ಇದ್ದರು.