Homeಸುದ್ದಿಗಳುವಿದ್ಯಾರ್ಥಿನಿಯ ಸಾಧನೆ

ವಿದ್ಯಾರ್ಥಿನಿಯ ಸಾಧನೆ

spot_img

ಮೂಡಲಗಿ – ಸತತ ಪ್ರಯತ್ನವೇ ಸಾಧನೆಯ ರಹಸ್ಯ , ಸಾಧನೆ ಎನ್ನುವುದು ಸಾಧಕರ ಸೊತ್ತೇ ಹೊರತು ಹೇಡಿಗಳ ಸೊತ್ತಲ್ಲ ಎನ್ನುವಂತೆ  ಮೂಡಲಗಿ ಸರ್ಕಾರಿ ಮಹಾವಿದ್ಯಾಲಯದ ಅಪ್ರತಿಮ ಪ್ರತಿಭೆಯಾದ ಅನ್ನಪೂರ್ಣ ಪಾಶ್ಚಾಪೂರ ಅವರು   2020-21 ನೇ ಸಾಲಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಬಿ.ಎಸ್ಸಿ ವಿಭಾಗದಲ್ಲಿ 9 ನೇ ರ್ಯಾಂಕ್ ಗಳಿಸಿದ್ದಾರೆ.

ದಿನಾಂಕ: 14-09-2022 ರಂದು ಸುವರ್ಣ ವಿಧಾನಸೌಧ ಬೆಳಗಾವಿ ಇಲ್ಲಿ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಘಟಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿನಿಯ ಸಾಧನೆಗೆ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ಕಾಲೇಜು ಅಭಿವೃದ್ಧಿ ಸಮಿತಿಯ ಅದ್ಯಕ್ಷರು, ಸದಸ್ಯರು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group