ಗೀತೆಯಿಂದ ಶಾಲೆಗೆ ಬರಮಾಡಿಕೊಂಡ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು     

Must Read
  ಮೂಡಲಗಿ:-ತಾಲೂಕಿನ ತುಕ್ಕಾನಟ್ಟಿಯ   ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಗ್ರಾಮದ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರುವ ಪ್ರಯತ್ನವಾಗಿ ಶಾಲಾ ಮಕ್ಕಳು ಸುಶ್ರಾವ್ಯವಾಗಿ ಹಾಡು ಹಾಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಿದ್ಯಾರ್ಥಿನಿಯರಿಂದ ಸಂಗೀತದೊಂದಿಗೆ ಶಾಲಾ ಪ್ರಾರಂಭೋತ್ಸವದ ಹಾಡು ಹಾಡಿ ಜನ-ಮನ ಗೆದ್ದಿದ್ದಾರೆ.
ನಾವೆಲ್ಲರೂ ಸಮಾನರು, ನಮಗಿಲ್ಲ ಜಾತಿ ಬೇದ ಭಾವ, ಸರ್ಕಾರಿ ಶಾಲೆಗೆ ಬನ್ನಿ ಎಂಬ ವಿದ್ಯಾರ್ಥಿನಿಯರಿಂದ ಈ ಒಂದು ಗೀತೆ. ಸಾಹಿತ್ಯ ರಚನೆ ಎ.ವಿ.ಗಿರೆಣ್ಣವರ, ಸಂಗೀತ ಶಿವಾಜಿ ಸ್ಪರ್ಧಾ ರಿಕಾರ್ಡಿಂಗ್ ಸ್ಟುಡಿಯೋ ಗೋಕಾಕದಲ್ಲಿ ಮತ್ತು ಹಾಡಿದ ವಿದ್ಯಾರ್ಥಿನಿಯರು  ಸರೋಜಿನಿ ಬಡಿಗೇರ, ರೋಹಿಣಿ ಗದಾಡಿ, ಚಂದ್ರಿಕಾ ಹರಿಜನ,ಸಂಜೀವಿನಿ ಗದಾಡಿ, ಪ್ರೀತಿ ಗದಾಡಿ, ಲಕ್ಷ್ಮಿ ವಾಲಪ್ಪಗೋಳ, ಸಿದ್ದಮ್ಮ ಹುಲಕುಂದ
      ಶಾಲಾ ಆರಂಭದ ದಿನಕ್ಕೆ ಹರುಷದಿಂದ ಶಾಲೆಗೆ ಬನ್ನಿ ಮಕ್ಕಳೆ ಎಂದು ಶಿಕ್ಷಣ ಇಲಾಖೆ ಸ್ವಾಗತಿಸಿದೆ.
Latest News

ಮನುಕುಲದ ಉದ್ಧಾರಕ್ಕಾಗಿ ವಚನಗಳು ಇವೆ – ಶಾಸಕ ಮನಗೂಳಿ

ಸಿಂದಗಿ; ೧೨ ನೇ ಶತಮಾನದಲ್ಲಿ ಶರಣರು ಸಂತರು ಜನಜಾಗೃತಿ ಮಾಡುವ ಮೂಲಕ ಮನಕುಲವನ್ನು ಉದ್ದಾರ ಮಾಡಲು ವಚನಗಳನ್ನು ಬರೆದಿದ್ದಾರೆ ಅವುಗಳನ್ನು ಓದುವ ಪ್ರವೃತ್ತಿಯನ್ನು ಬೆಳೆಸುವ ಕಾರ್ಯಕ್ಕೆ...

More Articles Like This

error: Content is protected !!
Join WhatsApp Group