ಸವ್ಯಸಾಚಿ ಬಳಗ ದಿಂದ ಶಿಕ್ಷಕ ಬಿ. ಬಿ. ಹುಲಿಗೊಪ್ಪ ಸನ್ಮಾನ

Must Read

ಮುನವಳ್ಳಿ: ಪಟ್ಟಣದ ಸವ್ಯಸಾಚಿ ಬಳಗದವರು ಇತ್ತೀಚೆಗೆ ಗಣರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಶಿಕ್ಷಕ ಬಸನಗೌಡ ಹುಲಿಗೊಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಿಂದೋಗಿ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ವಾಯ್.ನಿಪ್ಪಾಣಿ, ಚಂದ್ರು ಕುಂಬಾರ, ನಾಗೇಶ್ ಹೊನ್ನಳ್ಳಿ, ಪಾಂಡುರಂಗ ಹೊನ್ನಳ್ಳಿ, ಕಲ್ಲಪ್ಪ ನಲವಡೆ, ಮಲ್ಲಿಕಾರ್ಜುನ ಬಿಜಗುಪ್ಪಿ, ಮಲ್ಲಿಕಾರ್ಜುನ ತೋರಣಗಟ್ಟಿ ಹಾಗೂ ಪತ್ರಕರ್ತ ಪ್ರಶಾಂತ ತುಳಜನ್ನವರ ಪಾಲ್ಗೊಂಡಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group