ನಾನು ಇರುವವರೆಗೂ ಟಿಪ್ಪು ಪೂಜೆ ನಡೆಯದು – ಶರಣು ಸಲಗರ

Must Read

ಬೀದರ: ನಾನು ಇರುವವರೆಗೂ ಬಸವಕಲ್ಯಾಣದಲ್ಲಿ ಟಿಪ್ಪು ಸುಲ್ತಾನನ ಪೂಜೆ ನಡೆಯುವುದಿಲ್ಲ ಇದು ನನ್ನ ವಚನ ಎಂದು ಶಾಸಕ ಶರಣು ಸಲಗರ ಗುಡುಗಿದ್ದಾರೆ.

ಗುಳೆ ಹೋದ ಮತದಾರರನ್ನು ಸೆಳೆಯಲು ಮಹಾರಾಷ್ಟ್ರಕ್ಕೆ ತೆರಳಿದ್ದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ವಿಜಯ ಸಿಂಗ್ ಅವರನ್ನು ಉದ್ದೇಶಿಸಿ, ಮೇರೆ ಭಾಯಿ ವಿಜಯಸಿಂಗ್ ನೀನೇನಾದರೂ ಟಿಪ್ಪು ಸುಲ್ತಾನ್ ಜಯಂತಿ ಮಾಡಬೇಕಾದರೆ ಅದು ನಾನು ಮರಣ ಹೊಂದಿದ ನಂತರವೇ ಮಾಡಬೇಕು ಎಂದು ಸವಾಲು ಹಾಕಿದರು. 

ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಟಿಪ್ಪು ಸುಲ್ತಾನನ ಪೂಜಾ ನಡೆಯಲು ಸಾಧ್ಯವಿಲ್ಲ ಬಸವೇಶ್ವರ ಹಾಗು ಶಿವಾಜಿ ಜಯಂತಿ ಮಾತ್ರ ಮಾಡ್ತೇವೆ. ನಾನು ಜೀವಂತ ಇರುವವರೆಗೂ ಬಸವಕಲ್ಯಾಣದಲ್ಲಿ ಟಿಪ್ಪು ಪೂಜೆ ಮಾಡೋಕೆ ಆಗಲ್ಲಾ ಎಂದು ಸಲಗರ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group