ಈವಿವಿಯಿಂದ ಬ್ರಹ್ಮಾಕುಮಾರಿಯರಿಗೆ ಗೌರವ ಸಮರ್ಪಣೆ

Must Read

ಮೈಸೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಇಂದು ಯಾದವಗಿರಿ ಸೇವಾ ಕೇಂದ್ರದಲ್ಲಿ ಬೇರೆ ಊರುಗಳಿಂದ ಆಗಮಿಸಿದ್ದ ಬ್ರಹ್ಮಾಕುಮಾರಿಯರನ್ನು ಈವಿವಿ ಮೈಸೂರು ಉಪ ವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿಕೆ ಲಕ್ಷ್ಮೀಜಿಯವರು ಸನ್ಮಾನಿಸಿ, ಗೌರವಿಸಿದರು.

ಬಿಕೆ ಸಾವಿತ್ರಿ, ಸಂಚಾಲಕರು, ಬ್ರಹ್ಮಾಕುಮಾರೀಸ್, ವರ್ತೂರು, ಬೆಂಗಳೂರು, ಬಿಕೆ ಜೈಮಿನಿ, ನಿರ್ದೇಶಕರು, ಪ್ರಕಟನಾ ವಿಭಾಗ, ಬ್ರಹ್ಮಾಕುಮಾರೀಸ್, ಲಂಡನ್, ಬಿಕೆ ಭಾರತಿ, ಸಂಚಾಲಕರು, ಬ್ರಹ್ಮಾಕುಮಾರೀಸ್, ಶಿಗ್ಗಾವ್ ಇವರ ಜೊತೆಗೆ ಬಿಕೆ ಶಾರದಾಜಿ ಸನ್ಮಾನಿತರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group