ಟಿ.ವಿ.ಎಸ್ ಎಕ್ಸೆಲ್ ಸೂಪರ ದ್ವಿಚಕ್ರ ವಾಹನಕ್ಕೆ ಆಕಸ್ಮಿಕ ಬೆಂಕಿ

Must Read

ಬೀದರ – ಗಡಿ ತಾಲ್ಲೂಕು ಆಗಿರುವ ಹುಲಸೂರ ಪಟ್ಟಣದಲ್ಲಿ ಬಾಬುರಾವ ಎನ್ನುವ ರೈತನೊಬ್ಬ ಹೊಲದಿಂದ ಸಂತೆಗೆ ತರಕಾರಿ ತೆಗೆದುಕೊಂಡು ಹೋಗುವಾಗ ವಡ್ಡರ ಗಲ್ಲಿ ಯಿಂದ ಹತ್ತಿರ ಸಾಗುತಿರುವಾಗ ಆಕಸ್ಮಿಕವಾಗಿ ದ್ವಿಚಕ್ರ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ.

ನೋಡು ನೋಡುವಷ್ಟರಲ್ಲೆ ದೊಡ್ಡದಾಗಿ ಬೆಂಕಿ ಹತ್ತಿಕೊಂಡಿದ್ದು ರೈತ ಗಾಬರಿಯಾಗಿ ಗಾಡಿ ಬಿಟ್ಟು ದೂರ ಸರಿದ ಕಾರಣ ಯಾವುದೇ ಅಪಾಯ ಹಾಗೂ ಹಾನಿಯಾಗಿಲ್ಲ,ಅಲ್ಲಿದ್ದ ಸಾರ್ವಜನಿಕರು ನೀರು ಸುರಿಯುವ ಮುಖಾಂತರ ಬೆಂಕಿ ಆರಿಸುವಲ್ಲಿ ಸಹಕಾರಿಯಾದರು.

ಆದರೆ ವಾಹನ 40℅ಸುಟ್ಟು ಹೋಗಿದೆ.


ವರದಿ: ನಂದಕುಮಾರ ಕರಂಜೆ,ಬೀದರ

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group