ಯಶ್ ಹಾಗೂ ರಾಧಿಕಾ ಇಬ್ಬರು ಗಾಡ್ ಫಾದರ್ ಗಳಿಲ್ಲದೆ ಸ್ವಂತ ಪರಿಶ್ರಮದಿಂದ ಪ್ರತಿಭೆಯಿಂದ ಬೆಳೆದು ಇಂದು ಈ ಹಂತಕ್ಕೆ ತಲುಪಿದ್ದಾರೆ. ಇವರಿಬ್ಬರ ಸಿನಿಮಾ ಪಯಣ ಇಂದಿನ ಯುವಕ-ಯುವತಿಯರಿಗೆ ಮಾದರಿಯಾಗಿದೆ. ಯಶ್-ರಾಧಿಕಾ ಸಿನಿಮಾ ಜರ್ನಿ ಶುರುವಾದ ಸಮಯದಿಂದಲೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇಬ್ಬರೂ ಯಶಸ್ವಿ ಕಲಾವಿದರಾಗಿ ಜೀವನದಲ್ಲಿ ಸೇಟಲ್ ಆದನಂತರ ಎರಡು ಕುಟುಂಬದವರನ್ನು ಒಪ್ಪಿಸಿ 2016ರಲ್ಲಿ ವಿವಾಹವಾಗುತ್ತಾರೆ. ಈಗ ಯಶ್-ರಾಧಿಕಾ ದಂಪತಿ ಸುಖ ಜೀವನವನ್ನು ನಡೆಸುತ್ತಿದ್ದಾರೆ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಜನಿಸಿದ್ದಾರೆ. ಇಬ್ಬರು ಮಕ್ಕಳು ಜನಿಸಿದ ನಂತರ ನಟ ಯಶ್ ಹೊಸದಾದ ಮನೆಯೊಂದನ್ನು ಕೊಂಡುಕೊಂಡಿದ್ದಾರೆ. ಬೆಂಗಳೂರಿನ ಮಧ್ಯಭಾಗದಲ್ಲಿ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಪತ್ನಿ ಮತ್ತು ಮಕ್ಕಳಿಗಾಗಿ ಬಹಳ ಬೆಲೆಬಾಳುವ ಮನೆಯನ್ನು ಖರೀದಿ ಮಾಡಿದ್ದಾರೆ ಯಶ್. ರಾಧಿಕಾ ಪಂಡಿತ್ ಅವರಿಗಾಗಿ ಯಶ್ ಅವರು ಖರಿದಿ ಮಾಡಿರುವ ಮನೆ ಬೆಂಗಳೂರಿನಲ್ಲಿ ಎಲ್ಲಿದೆ ಹೇಗಿದೆ ಗೊತ್ತಾ! ಕೆಲವು ಮೂಲಗಳ ಪ್ರಕಾರ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಈ ಹೊಸ ಮನೆಗೆ ಬರೋಬ್ಬರಿ 25 ಕೋಟಿ ಖರ್ಚು ಮಾಡಿದ್ದಾರಂತೆ.
You may like: Bigg Boss Kannada: ಎಲಿಮಿನೇಟ್ ಆದ ಸದಸ್ಯನೇ ಬೇರೆ ಮನೆಯಿಂದ ಹೊರ ಬಂದವರೇ ಬೇರೆ
ಬೆಂಗಳೂರಿನ ಮಧ್ಯಭಾಗದಲ್ಲಿರುವ ಗರ್ಲ್ಸ್ ಕ್ಲಬ್ ಬಳಿ ಇರುವ ಪ್ರೆಸ್ಟೀಜ್ ಆಪ್ಷನ್ ಅಪಾರ್ಟ್ಮೆಂಟ್ನಲ್ಲಿ ಎರಡು ವಿಶಾಲವಾದ ಫ್ಲಾಟ್ ಖರೀದಿಸಿದ್ದಾರೆ ಯಶ್ ಅವರು.5 ಸ್ಟಾರ್ ಹೋಟೆಲ್ ರೀತಿ ಇದೆ ಈ ಅಪಾರ್ಟ್ಮೆಂಟ್ ವಿಧಾನಸೌಧದ ಹಿಂಭಾಗದಲ್ಲಿ ಈ ಅಪಾರ್ಟ್ಮೆಂಟ್ ಇದ್ದು ಏರ್ಪೋರ್ಟ್ ಮತ್ತು ಇತರ ಪ್ರದೇಶಗಳಿಗೆ ಬೇಗ ತಲುಪಬಹುದು. ಪ್ರೆಸ್ಟೀಜ್ ಒಫ್ಶರ್ಟ್ ಅಪಾರ್ಟ್ಮೆಂಟ್ ನಲ್ಲಿ ಒಂದು ಫ್ಲಾಟ್ ನ ಬೆಲೆ ಬರೋಬ್ಬರಿ 25 ಕೋಟಿ ರೂಪಾಯಿಗಳು. ನಟ ಯಶ್ ಬರೋಬ್ಬರಿ 20 ಕೋಟಿ ರೂಪಾಯಿಗಳನ್ನು ಕೊಟ್ಟು ಎರಡು ಪ್ಲಾಟ್ ಗಳನ್ನು ಖರೀದಿ ಮಾಡಿದ್ದಾರೆ. ಈಗ ಯಶ್ ರಾಧಿಕಾ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಹಾಗಾಗಿ ಎಲ್ಲದರ ಮುಂದಾಲೋಚನೆ ಮಾಡಿಯೇ ನಟ ಯಶ್ ಎರಡು ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಹಾಗೂ ತಮಗೆ ಇಷ್ಟವಾಗುವ ರೀತಿಯಲ್ಲಿ ಮನೆಯ ಇಂಟೀರಿಯರ್ ಡಿಸೈನ್ ಕೊಡ ಮಾಡಿಸಿಕೊಂಡಿದ್ದಾರೆ…