ಕವನ
ಕವನ : ವಿಶ್ವವೇ ಲಿಂಗ
ವಿಶ್ವವೇ ಲಿಂಗಭೂಮಿ ತಿರುಗುತ್ತಿದೆ
ನಾವು ಎದ್ದಿರಲಿ
ಬಿದ್ದಿರಲಿ ಬದುಕಿರಲಿ
ರಜೆ ತೆಗೆದುಕೊಂಡಿಲ್ಲ
ಅದೆಷ್ಟೋ ಗ್ರಹಗಳು
ಸೂರ್ಯನ ಸುತ್ತ
ಸುತ್ತುತ್ತಿವೆ
ಇಲ್ಲಿ ಗುಡಿಯಲ್ಲಿ
ನವಗ್ರಹ ಪೂಜೆ
ಚಂದ್ರ ಗುರು ಶುಕ್ರ
ಶನಿ ರಾಹು ಕೇತುವಿನ
ನಿತ್ಯ ಕಾಟ
ಪೂಜೆ ಹವನ ಹೋಮ
ನಿಂತಿಲ್ಲ
ಅಂದೇ ಬಸವಣ್ಣ ಹೇಳಿದ
ಸ್ಥಾವರಕ್ಕಳಿವುಂಟು
ಜಂಗಮಕ್ಕಳಿವಿಲ್ಲ
ವಿಶ್ವವೇ...
Latest News
ಮೂಡಲಗಿಯಲ್ಲಿ ಕಿತ್ತೂರ ಜ್ಯೋತಿಗೆ ಭವ್ಯ ಸ್ವಾಗತ
ಮೂಡಲಗಿ:- ಕಿತ್ತೂರ ಉತ್ಸವದ ಜ್ಯೋತಿಯಾದ ಕಿತ್ತೂರ ಜ್ಯೋತಿಯು ರಥದ ಮೂಲಕ ಪಟ್ಟಣದ ಪ್ರಮುಖ ವೃತ್ತಗಳ ಮೂಲಕ ನಗರದಲ್ಲಿ ಆಗಮಿಸಿತು.ಮೂಡಲಗಿ ತಾಲೂಕಾಡಳಿತ ಅಧಿಕಾರಿಗಳು ಸೇರಿ ಕಿತ್ತೂರು ಚೆನ್ನಮ್ಮಳ ವೀರಜ್ಯೋತಿಗೆ ಸ್ವಾಗತ ಕೋರಿದರು. ತಹಶಿಲ್ದಾರ ಗುಡುಮೆ...